ಪೆಮರ್ುದೆಯಲ್ಲಿ ಶಿಕ್ಷಕರ ದಿನಾಚರಣೆ
ಕುಂಬಳೆ: ಮನೆಯೇ ಮೊದಲ ಪಾಠಶಾಲೆ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬ ಮಗುವಿಗೂ ಹೆತ್ತವರೇ ಮೊದಲ ಗುರು. ಮಗು ಬೆಳೆಯುತ್ತಲೇ ಹೆತ್ತವರಿಂದ ಜೀವನ ಪಾಠವನ್ನು ಕಲಿಯುತ್ತದೆ. ಆದುದರಿಂದ ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಕರಾಗಬೇಕು ಎಂದು ಪೆಮರ್ುದೆ ಸಾಂತಾ ಲಾರೆನ್ಸರ ಇಗಜರ್ಿಯ ಧರ್ಮಗುರು ಫಾ. ಮೆಲ್ವಿನ್ ಫೆನರ್ಾಂಡಿಸ್ ಹೇಳಿದರು.
ಯುವ ವಿದ್ಯಾಥರ್ಿ ಸಂಚಲನ(ವೈಸಿಎಸ್) ಪೆಮರ್ುದೆ ಘಟಕದ ಆಶ್ರಯದಲ್ಲಿ ಕೆನಲ್ವೀನ್ ಬೇಳ ಹಾಗೂ ವೀನ್ ಅರೇಂಜಸರ್್ ಮಣಿಯಂಪಾರೆ ಇದರ ಪ್ರಾಯೋಜಕತ್ವದಲ್ಲಿ ಪೆಮರ್ುದೆ ಸಾಂತಾ ಲಾರೆನ್ಸರ ಇಗಜರ್ಿಯಲ್ಲಿ ಭಾನುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಗಜರ್ಿಯ ಪಾಲನಾ ಸಮಿತಿ ಅಧ್ಯಕ್ಷ ಸಿಪ್ರಿಯ ಡಿಸೋಜ ಪುರುಷಮಜಲು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದಶರ್ಿ ಜೋನ್ ಡಿಸೋಜ ಓಡಂಗಲ್ಲು ಮುಖ್ಯ ಭಾಷಣಗೈದರು. ರಾಕೇಶ್ ಡಿಸೋಜ ಮಾಣಿ ಶಿಕ್ಷಕರ ದಿನದ ಮಹತ್ವವನ್ನು ಹೇಳಿದರು. ನವೀನ್ ಡಿಸೋಜ ಚನ್ನಿಕೋಡಿ ಸ್ವಾಗತಿಸಿ, ಓಝ್ವಿನ್ ಕ್ರಾಸ್ತ ಪೆರಿಯಡ್ಕ ವಂದಿಸಿದರು. ವೈಸಿಎಸ್ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಶ್ ಕ್ರಾಸ್ತ ಪೆಮರ್ುದೆ, ಸದಸ್ಯ ನಿಖಿಲ್ ಡಿಸೋಜ ಮಾಣಿ ಉಪಸ್ಥಿತರಿದ್ದರು.
ರಿಯಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರ ದಿನದ ಅಂಗವಾಗಿ ಶಿಕ್ಷಕರಿಗೆ ವಿವಿಧ ಆಟೋಟ ಸ್ಪಧರ್ೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.