ಕುಂಬಳೆಯಲ್ಲಿ ಉಜ್ವಲ ಯೋಜನೆಯ ಸ್ಟವ್ ವಿತರಣೆ
ಕುಂಬಳೆ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಉಜ್ವಲ್ ಯೋಜನೆಯ ಅಂಗವಾಗಿ ಕಳತ್ತೂರು ನಿವಾಸಿ ಅಕ್ಕುಸುಂದರಿ ಅವರಿಗೆ ಅನಿಲ ಸಂಪರ್ಕದ ಒಲೆಯನ್ನು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಸತೀಶ್ಚಂದ್ರ ಭಂಡಾರಿಯವರು ಬುಧವಾರ ವಿತರಿಸಿದರು.
ಕಾರ್ಯಕ್ರಮದಲ್ಲಿ ಬೂತ್ ಅಧ್ಯಕ್ಷ ಪ್ರವೀಣ್ ದಂಡೆಗೋಳಿ ,ಮಂಡಲ ಸದಸ್ಯ ಮಹೇಶ್ ಪುಣಿಯೂರ್, ಕಾರ್ಯಕರ್ತರಾದ ಉದಯ, ಪ್ರಸಾದ, ದೀಕ್ಷಿತ್ ಹಾಗು ಜನಾರ್ದನ ಉಪಸ್ಥಿತರಿದ್ದರು.