ನಾರಾಯಣಮಂಗಲದಲ್ಲಿ ನಿತ್ಯಪೂಜೆ-ಪ್ರಸಾದ ಭೋಜನ ವ್ಯವಸ್ಥೆಗೆ ವಿದ್ಯುಕ್ತ ಚಾಲನೆ
ಕುಂಬಳೆ: ನಾರಾಯಣಮಂಗಲದ ಶ್ರೀಚೀರುಂಭಾ ಘವತಿ ಕ್ಷೇತ್ರದಲ್ಲಿ ನಿತ್ಯಪೂಜೆ ಹಾಗೂ ಪ್ರಸಾದ ಭೋಜನ ವ್ಯವಸ್ಥೆಗೆ ಸೋಮವಾರ ವಿದ್ಯುಕ್ತ ಚಾಲನೆ ನೀಡಲಾಯಿತು.
ಡಾ.ಮೋಹನ್ ದಾಸ್ ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಾಲುಬೀಡು ಪ್ರಕಾಶ ಕಡಮಣ್ಣಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಗೌರವಾಧ್ಯಕ್ಷ ಡಾ.ಕೆ. ನಾರಾಯಣ ಬೆಂಗಳೂರು ಈ ಸಂದರ್ಭ ಅನ್ನ ದಾಸೋಹದ ಸಾಂಪ್ರದಾಯಿಕ ಉದ್ಘಾಟನೆ ನಡೆಸಿದರು. ಡಾ. ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಲ್ಲ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಧಾಮರ್ಿಕ ಭಾಷಣಗೈದರು. ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕ, ಚಂದ್ರಶೇಖರ ಮೂತ ಚೆಟ್ಟಿಯಾರ್, 14ನಗರ ಸಮನ್ವಯ ಸಮಿತಿ ಅಧ್ಯಕ್ಷ ಸಿ.ಕೆ.ಭಾಸ್ಕರನ್, ಐದು ನಗರ ಸಮನ್ವಯ ಸಮಿತಿ ಅಧ್ಯಕ್ಷ ವೇಣುಗೋಪಾಲ್, ಸರೋಜಿನಿ ಗೋವರ್ಧನ್ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಗೋಪಾಲ ಚೆಟ್ಟಿಯಾರ್ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದಶರ್ಿ ಪ್ರಭಾಕರ ಕೂಡ್ಳು ಸ್ವಾಗತಿಸಿ, ಜೊತೆ ಕಾರ್ಯದಶರ್ಿ ದೇವದಾಸ್ ವಂದಿಸಿದರು.