ಬೆಳ್ಳೂರು ಶಾಲೆಯಲ್ಲಿ ಅಧ್ಯಾಪಕ ದಿನಾಚರಣೆ
ಮುಳ್ಳೇರಿಯ:ಭಾರತ ದೇಶ ಕಂಡ ಅಗ್ರಗಣ್ಯ ಶಿಕ್ಷಕ,ಪ್ರಥಮ ಉಪ ರಾಷ್ಟ್ರಪತಿ ಹಾಗೂ ಬಳಿಕ ರಾಷ್ಟ್ರಪತಿಗಳಾಗಿದ್ದ ಡಾ. ಸವರ್ೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆ.5ನ್ನು ದೇಶಾದ್ಯಂತ ಅಧ್ಯಾಪಕ ದಿವನ್ನಾಗಿ ಆಚರಿಸಲಾಗುತ್ತಿರುವ ಭಾಗವಾಗಿ ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಮಹಾಲಿಂಗೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಅಧ್ಯಾಪಕ ಕುಂಞಿರಾಮ ಮಣಿಯಾಣಿ ಅಧ್ಯಕ್ಷತೆವಹಿಸಿ ಶುಭ ಹಾರೈಸಿದರು. ಕಿರಿಯ ಪ್ರಾಥಮಿಕ ವಿಭಾಗದ ಅಧ್ಯಾಪಕರಾದ ನವೀನ, ಅಧ್ಯಾಪಿಕೆ ಜಯರೇಖ ಅಧ್ಯಾಪಕ ದಿನದ ಮಹತ್ವವನ್ನು ತಿಳಿಸಿದರು.ಅಧ್ಯಾಪಿಕೆಯರು ಪ್ರಾಥರ್ಿಸಿದರು.ಶಾಲಾ ಶಿಕ್ಷಕಿ ಸುಪ್ರಿಯಾ ಕೆ.ವಿ. ಸ್ವಾಗತಿಸಿ, ಶಿಕ್ಷಕ ದಾಸಪ್ಪ ಮಾಸ್ತರ್ ನಿರೂಪಿಸಿದರು. ಶಿಕ್ಷಕಿ ಸಹನಾ ವಂದಿಸಿದರು. ವಿದ್ಯಾಥರ್ಿಗಳು ಶಾಲಾ ಶಿಕ್ಷಕರಿಗೆ ಶುಭಾಶಯ ಪತ್ರಗಳನ್ನು ನೀಡಿ ಹಾರೈಸಿದರು.