ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಸೆಪ್ಟೆಂಬರ್ 14, 2018 ಕಾಟರ್ೂನ್ ವಿರುದ್ದ ಪ್ರತಿಭಟನೆ ಬದಿಯಡ್ಕ: ಕಾಸರಗೋಡಿನಿಂದ ಪ್ರಕಟಗೊಳ್ಳುವ ಸಂಜೆ ಪತ್ರಿಕೆ(ಉತ್ತರದೇಶಂ)ಯಲ್ಲಿ ಹಿಂದೂ ನಂಬಿಕೆಗಳನ್ನು ಅವಹೇಳನಗೈದು ಗುರುವಾರ ಪ್ರಕಟಗೊಂಡ ಚಿತ್ರ ವರದಿಯನ್ನು ಪ್ರತಿಭಟಿಸಿ ಬದಿಯಡ್ಕದಲ್ಲಿ ಹಿಂದೂ ಐಕ್ಯವೇದಿಕೆ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಪತ್ರಿಕೆಯನ್ನು ದಹಿಸಲಾಯಿತು. ನವೀನ ಹಳೆಯದು