ವಾಲಿಬಾಲ್ ತಂಡ ಆಯ್ಕೆ
ಉಪ್ಪಳ: ತ್ರಿಶೂಲ್ ಫ್ರೆಂಡ್ಸ್ ಕೊರತಿಪ್ಪಾರೆ ಕೊಮ್ಮಂಗಳ ಇದರ ವತಿಯಿಂದ ಸೆ.30ರಂದು ನಡೆಯುವ ವಾಲಿಬಾಲ್ ಪಂದ್ಯಾಟಕ್ಕೆ ತಂಡಗಳನ್ನು ಆಹ್ವಾನಿಸಲಾಗಿದೆ. ಭಾಗವಹಿಸುವ ತಂಡಗಳು ಸೆ.15ರ ಮುಂಚಿತವಾಗಿ ತಿಳಿಸಬೇಕು. ವಿಜೇತ ತಂಡಗಳಿಗೆ ಪ್ರಥಮ 8000ರೂ. ನಗದು ಮತ್ತು ಫಲಕ ಹಾಗೂ ದ್ವಿತೀಯ 4000ರೂ. ನಗದು ಮತ್ತು ಫಲಕ ಬಹುಮಾನವಾಗಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ತ್ರಿಶೂಲ್ ಫ್ರೆಂಡ್ಸ್ ಸಂಸ್ಥೆಯನ್ನು ಸಂಪಕರ್ಿಹಬಹುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.