ಶಾಲಾ ಬಸ್ ಉದ್ಘಾಟನೆ
ಶಾಲೆಯ ಪ್ರಗತಿ ಊರವರ ಕೈಯಲ್ಲಿದೆ : ಅಬ್ದುಲ್ ರಝಾಕ್
ಕುಂಬಳೆ: ಶಾಲೆ ಗ್ರಾಮದ ಸಮೃದ್ದತೆಯ ಸಂಕೇತವಾಗಿದ್ದು, ಅದರಲ್ಲೂ ಸರಕಾರಿ ಶಾಲೆಯ ಪ್ರಗತಿ ನಿಜವಾಗಿಯೂ ಊರವರ ಕೈಯಲ್ಲಿದೆ. ಅದರ ಸ್ಪಷ್ಟ ಉದಾಹರಣೆಯಾಗಿ ಪೇರಾಲು ಶಾಲೆ ಎದ್ದು ನಿಂತಿದೆ ಎಂದು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಜಾಕ್ ಅವರು ಹೇಳಿದರು.
ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಗೆ ತಮ್ಮ ಪ್ರದೇಶದ ಅಭಿವೃದ್ಧಿ ಯೋಜನೆಯಡಿಯಲ್ಲಿ ನೀಡಲಾದ ಶಾಲಾ ವಾಹನದ ಔಪಚಾರಿಕ ಉದ್ಘಾಟನೆಯನ್ನು ಇತ್ತೀಚೆಗೆ ನಿರ್ವಹಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಹೆಚ್ಚಾಗುವುದಾಗಲಿ, ಅವರ ಶೈಕ್ಷಣಿಕ ಮತ್ತು ಇತರ ಪ್ರಗತಿಯಾಗಲಿ ಅಧ್ಯಾಪಕರಿಗೆ ಸಮಾನವಾಗಿ ಹೆಗಲು ಕೊಟ್ಟು ರಕ್ಷಕ ಶಿಕ್ಷಕ ಸಂಘ ಕಾರ್ಯವೆಸಗಿದರೆ ಖಂಡಿತವಾಗಿ ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂಬುದನ್ನು ಸ್ವತ: ಅನುಭಿಸಿದ್ದೇನೆ. ತಾನು ನಡೆಸುತ್ತಿರುವ ಅನುನುದಾನಿತ ಶಾಲೆಯಿಂದ ಈ ವರ್ಷ ನೂರು ವಿದ್ಯಾಥರ್ಿಗಳು ಸಾರ್ವಜನಿಕ ಶಾಲೆಗೆ ವಗರ್ಾವಣೆಯಾಗಿರುವುದರಲ್ಲಿ ತೃಪ್ತಿ ನೀಡಿದೆ ಎಂದರು. ಬಳಿಕ ಶಾಲೆಯ ನೂತನ ಬಸ್ಸನ್ನು ಸ್ವತ: ಚಲಾಯಿಸಿ ಉದ್ಘಾಟಿಸಿದರು.
ಕಾಸರಗೋಡು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಜಿಸಿ ಬಶೀರ್ ಅಧ್ಯಕ್ಷತೆ ವಹಿಸಿದರು. ಕುಂಬಳೆ ಗ್ರಾಮ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ ಎ.ಕೆ.ಆರಿಫ್ ಮತ್ತು ಸದಸ್ಯ ವಿ.ಪಿ.ಅಬ್ದುಲ್ ಖಾದರ್ ಹಾಜಿ, ಶಾಸಕರ ಖಾಸಗಿ ಕಾರ್ಯದಶರ್ಿ ಮಕ್ಕಾರ್ ಮಾಸ್ಟರ್ ಶುಭಹಾರೈಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಬಿ.ಎ. ಪೇರಾಲು ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕ ಗೆರುಮೂತರ್ಿ ವಂದಿಸಿದರು.