HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ನಿವೃತ್ತ ಮುಖ್ಯಶಿಕ್ಷಕ ರಾಮಯ್ಯ ರೈ ಅವರಿಗೆ ಗುರುವಂದನೆ
   ಪೆರ್ಲ:ಸ್ವರ್ಗ ಸ್ವಾಮೀ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಶಿಕ್ಷಕ ದಿನಾಚರಣೆಯ ಅಂಗವಾಗಿ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ರಾಮಯ್ಯ ರೈ ನುಳಿಯಾಲು ಅವರ ಮನೆಗೆ ತೆರಳಿ ಫಲಪುಷ್ಪ, ಸ್ಮರಣಿಕೆನೀಡಿ ಗುರು ವಂದನೆ ಸಲ್ಲಿಸಲಾಯಿತು.ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ಯಾಮ ಪ್ರಕಾಶ ನೇರೋಳು, ಮಾತೃ ಸಂಘದ ಅಧ್ಯಕ್ಷೆ ಚಂದ್ರಾವತಿ ಎ.ಟಿ., ಮುಖ್ಯಶಿಕ್ಷಕಿ ಗೀತಾಕುಮಾರಿ ಬಿ. ಅಧ್ಯಾಪಕರಾದ ಸಚ್ಚಿದಾನಂದ ಮೊಗೇರು,  ಪದ್ಮನಾಭ ರೈ , ಮಂಜುನಾಥ್ ಭಟ್ ವಿದ್ಯಾಥರ್ಿಗಳಾದ ದೀಪ್ತಿ, ಅನನ್ಯ, ಸಂವೇದ, ಪ್ರದೀಪ ಉಪಸ್ಥಿತರಿದ್ದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries