ಸವಾಕ್ ಜಿಲ್ಲಾ ಸಮಿತಿ ಪುನರ್ ರೂಪೀಕರಣ
ಮಂಜೇಶ್ವರ: ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್ ಕೇರಳ(ಸವಾಕ್) ಜಿಲ್ಲಾ ಸಮಿತಿಯ ವಿಶೇಷ ಸಭೆ ಭಾನುವಾರ ಮಂಜೇಶ್ವರದ ಕಲಾಸ್ಪರ್ಶಂ ಪೈನ್ ಆಟ್ಸರ್್ ಅಕಾಡೆಮಿ ಸಭಾಂಗಣದಲ್ಲಿ ಜಿಲ್ಲಾ ವಿಶೇಷ ಸಭೆ ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾಧ್ಯಕ್ಷರಾಗಿ ಎಂ.ಉಮೇಶ್ ಸಾಲ್ಯಾನ್ ಮರು ಆಯ್ಕೆಯಾದರು. ಪ್ರಧಾನ ಕಾರ್ಯದಶರ್ಿಯಾಗಿ ಸನ್ನಿ ಅಗಸ್ಟಿನ್ ಕಾಸರಗೋಡು ಹಾಗೂ ಖಜಾಂಜಿಯಾಗಿ ಚಂದ್ರಹಾಸ ಕಯ್ಯಾರು ಅವರನ್ನು ಆಯ್ಕೆಮಾಡಲಾಯಿತು. ಜೊತೆಗೆ ಸಮಿತಿಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.
ಸವಾಕ್ ರಾಜ್ಯಾಧ್ಯಕ್ಷ ಆಲಿಯಾರ್ ಪುನ್ನಪ್ರ, ರಾಜ್ಯ ಪ್ರಧಾನ ಕಾರ್ಯದಶರ್ಿ ಸುದರ್ಶನನ್ ವರ್ಣ, ರಾಜ್ಯ ಸಮಿತಿ ಕಾರ್ಯಕಾರಿ ಕಾರ್ಯದಶರ್ಿ ವಿನೋದ್ ಕುಮಾರ್ ಅಚುಂಬಿತ, ರಾಜ್ಯ ಜೊತೆ ಕಾರ್ಯದಶರ್ಿ ನ್ಯಾಯವಾದಿ ಪಿ.ಪಿ. ವಿಜಯನ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಜಯಶ್ರೀ ಕಾರಡ್ಕ, ವೇಣುಗೋಪಾಲ ಶೇಣಿ, ಮಧುಸೂದನ ಬಲ್ಲಾಳ್ ನಾಟೆಕಲ್ಲು,ಗೋವಿಂದನ್ ಮಾರಾರ್, ಪ್ರಮೋದ್ ಪಣಿಕ್ಕರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.