ನೀಚರ್ಾಲಿನಲ್ಲಿ ರಂಜಿಸಿದ ಗಾನ ವೈಭವ
ಬದಿಯಡ್ಕ: ನೀಚರ್ಾಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಗುರುವಾರ ಶ್ರೀ ಗಣೇಶ ಚತುಥರ್ಿಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನೆರವೇರಿದವು.
ಬೆಳಗ್ಗೆ 7 ಗಂಟೆಗೆ ದೀಪ ಪ್ರತಿಷ್ಠೆ ನೆರವೇರಿತು. ಬಳಿಕ ಗಣಪತಿ ಹವನ, ವೇದಮೂತರ್ಿ ಶಂಕರನಾರಾಯಣ ಭಟ್ ಪಾಂಡೇಲು ಇವರ ನೇತೃತ್ವದಲ್ಲಿ ಶ್ರೀ ಸತ್ಯವಿನಾಯಕ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ಭೋಜನ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬೆಳಿಗ್ಗೆ 10 ಗಂಟೆಗೆ ವಿಶೇಷ ಭಜನಾ ಕಾರ್ಯಕ್ರಮ ಭಜನಾ ಸಾಮ್ರಾಟ್ ಮಧೂರು ಇವರಿಂದ ನೆರವೇರಿತು. ಮಧ್ಯಾಹ್ನ 1 ರಿಂದ ಸ್ವರಸಿಂಚನ ಸುಗಮ ಸಂಗೀತ ಬಳಗ ಸುಳ್ಯ ಇವರಿಂದ `ಭಕ್ತಿ ರಸಮಂಜರಿ' ಪ್ರಸ್ತುತಗೊಂಡಿತು. ಸಂಜೆ ಧಾಮರ್ಿಕ ಸಭೆ ನಡೆಯಿತು.
ಸಂಜೆ ತಲ್ಪಣಾಜೆ ವೆಂಕಟ್ರಮಣ ಭಟ್ ಮತ್ತು ಬಳಗದವರಿಂದ ಯಕ್ಷಗಾನ ಗಾನ ವೈಭವ ಜನಮನ ಸೂರೆಗೊಂಡಿತು. ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟರಮಣ ಭಟ್, ಅಡೂರು ಜಯರಾಮ, ಹರೀಶ ಪಂಜತ್ತೊಟ್ಟಿ ಹಾಗೂ ಚೆಂಡೆ-ಮದ್ದಳೆಯಲ್ಲಿ ಅಡೂರು ಲಕ್ಷ್ಮೀನಾರಾಯಣ ಮತ್ತು ಉದಯ ಕಂಬಾರ್ ಗಾನವೈಭವ ನಡೆಸಿಕೊಟ್ಟರು. ಹವ್ಯಾಸಿ ಅರ್ಥಧಾರಿ, ಪ್ರವಚನಕಾರ ಬಾಲಕೃಷ್ಣ ಆಚಾರಿ ನೀಚರ್ಾಲು ನಿರೂಪಿಸಿದರು. ಸಂಜೆ 7 ರಿಂದ ಶ್ರೀಕೃಷ್ಣ ಬಾಲಗೋಕುಲ, ಅರಿಯಪ್ಪಾಡಿ ಮಾಡ ಇವರಿಂದ ನೃತ್ಯ ವೈವಿಧ್ಯಗಳು ನಡೆಯಿತು