ಇಂದು ಅಧ್ಯಾಪಕರ ದಿನಾಚರಣೆ ಕಾರ್ಯಕ್ರಮ
ಬದಿಯಡ್ಕ : ಚೈಲ್ಡ್ಲೈನ್ ಕಾಸರಗೋಡು ಇದರ ವತಿಯಿಂದ ಅಧ್ಯಾಪಕರ ದಿನಾಚರಣೆ ಇಂದು (ಸೆ.5) ಬದಿಯಡ್ಕದ ಉಪಜಿಲ್ಲಾ ವಿದ್ಯಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬೆಳಿಗ್ಗೆ 10 ರಿಂದ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಂ.ಜಿ.ಎಲ್.ಸಿ. ಪೆರಡಾಲದ ಅಧ್ಯಾಪಕ ಬಾಲಕೃಷ್ಣ ಮಾಸ್ತರ್ ಅಚ್ಚಾಯಿ ಅವರನ್ನು ಗೌರವಿಸಿ ಅಭಿನಂದಿಸಲಾಗುವುದು.
ಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಬದಿಯಡ್ಕ ಗ್ರಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸ ಮೂತರ್ಿ, ಹಿರಿಯ ಸಾಹಿತಿಗಳಾದ ಕೇಳು ಮಾಸ್ತರ್ ಅಗಲ್ಪಾಡಿ, ಚೈಲ್ಡ್ಲೈನ್ ನಿದರ್ೇಶಕ ಅಬ್ದುಲ್ ರಹಿಮಾನ್, ಸಂಯೋಜನಾಧಿಕಾರಿಗಳಾದ ಉದಯ ಕುಮಾರ್ ಮುಂಡೋಡು, ಗಡಿನಾಡ ಸಾಹಿತ್ಯ ಸಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಅನೀಶ್, ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶಮರ್ಾ ಪಂಜಿತ್ತಡ್ಕ, ಸಾಹಿತಿ ಸುಂದರ ಬಾರಡ್ಕ ಮೊದಲಾದವರು ಭಾಗವಹಿಸುವರು.