`ಮನದ ಮಲ್ಲಿಗೆ' ಕಥಾಸಂಕಲ ಬಿಡುಗಡೆ
ಕಾಸರಗೊಡು: ಭರವಸೆಯ ಪ್ರತಿಭೆ ಪ್ರಸನ್ನಾ ವಿ.ಚೆಕ್ಕೆಮನೆ ಅವರ ಕಥಾ ಸಂಕಲನ `ಮನದ ಮಲ್ಲಿಗೆ' ಸೆ.23 ರಂದು ಪೂವರ್ಾಹ್ನ 11.30 ಕ್ಕೆ ನಾರಾಯಣಮಂಗಲದ ಶ್ರೀನಿಧಿಯಲ್ಲಿ ಬಿಡುಗಡೆಗೊಳ್ಳಲಿದೆ.
ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾ ಲಕ್ಷ್ಮೀ ಕುಳಮರ್ವ ಅವರು ಕಥಾಸಂಕಲನವನ್ನು ಬಿಡುಗಡೆಗೊಳಿಸುವರು. ಕಾಸರಗೋಡು ಸಿರಿಗನ್ನಡ ವೇದಿಕೆಯ ಅಧ್ಯಕ್ಷ, ಸಾಹಿತಿ, ನಿವೃತ್ತ ಅಧ್ಯಾಪಕ ವಿ.ಬಿ.ಕುಳಮರ್ವ ಅವರು ಕೃತಿ ಪರಿಚಯ ಮಾಡುವರು. ಕಾರ್ಯಕ್ರಮದಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಶ್ರೀಕೃಷ್ಣ ಶಮರ್ಾ ಹಳೆಮನೆ, ಹಿರಿಯ ಲೇಖಕಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಅವರು ಉಪಸ್ಥಿತರಿದ್ದು ಶುಭಹಾರೈಸುವರು.
ವಿಜಯವಾಣಿ ಬಳಗದ ಹಿರಿಯ ಪತ್ರಕರ್ತ ಬೆಂಗಳೂರಿನ ಉಮೇಶ್ ಕುಮಾರ್ ಶಿಮ್ಲಡ್ಕ ಮುನ್ನುಡಿ ಬರೆದಿದ್ದಾರೆ. ಅಪರಂಜಿ ಪ್ರಕಾಶನದವರು ಕೃತಿಯನ್ನು ಮುದ್ರಿಸಿದ್ದಾರೆ.