ಸ್ವಾರಿ...ಸ್ಯಾರಿಡಾನ್ ಸೇರಿ 300ಕ್ಕೂ ಅಧಿಕ ಮಾತ್ರೆಗಳ ನಿಷೇಧಿಸಿದ ಕೇಂದ್ರ ಸಕರ್ಾರ
ನವದೆಹಲಿ: ಅಸುರಕ್ಷಿತ ನೋವು ನಿವಾರಕ ಮಾತ್ರೆಗಳ ಮೇಲೆ ಕೇಂದ್ರ ಸಕರ್ಾರ ಮತ್ತೆ ಕೆಂಗಣ್ಣು ಬೀರಿದ್ದು, 300ಕ್ಕೂ ಅಧಿಕ ಮಾತ್ರೆಗಳನ್ನು ಕೇಂದ್ರ ಸಕರ್ಾರ ನಿಷೇಧಿಸಿದೆ.
ನಿಷೇಧಿತ ಮಾತ್ರೆಗಳ ಪಟ್ಟಿಯಲ್ಲಿ ಖ್ಯಾತನಾಮ ಸಂಸ್ಥೆಗಳ ಮಾತ್ರೆಗಳು, ಆ?ಯಂಟಿ ಬಯಾಟಿಕ್ಸ್ ಗಳು, ಖ್ಯಾತ ಸ್ಕಿನ್ ಕ್ರೀಮ್ ಪ್ಯಾಂಡಮರ್್ ಸೇರಿದಂತೆ ಹಲವು ಔಷಧಿಗಳನ್ನು ಕೇಂದ್ರ ಸಕರ್ಾರ ನಿಷೇಧ ಮಾಡಿ ಆದೇಶ ಹೊರಡಿಸಿದೆ.
ಡಯಾಬಿಟಿಕ್ ಡ್ರಗ್ಸ್ ಗ್ಲೂಕೋನಾಮರ್್ ಪಿಜಿ, ಆಂಟಿ ಬಯಾಟಿಕ್ ಲೂಪಿಡಾಕ್ಸ್, ಹಾಗೂ ಆಂಟಿ ಬ್ಯಾಕ್ಟೀರಿಯಲ್ ಟಾಕ್ಸಿಮ್ ಎಜೆಡ್ ಸೇರಿದಂತೆ 328 ಮಾತ್ರೆ ಮತ್ತು ಔಷಧಿಗಳ ತಯಾರಿಕೆ, ಮಾರಾಟದ ಮೇಲೆ ತತ್ ಕ್ಷಣದಿಂದಲೇ ನಿಷೇಧ ಹೇರಿದೆ. ಅಲ್ಲದೆ, 6 ಪೇಯ್ನ್ ಕಿಲ್ಲರ್ ಟ್ಯಾಬ್ಲೆಟ್ಗಳ ಮೇಲೂ ತಕ್ಷಣದ ನಿರ್ಬಂಧ ಹೇರಿ ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಕಳೆದ ಎರಡು ವರ್ಷಗಳಿಂದ ದೇಶದ ಹಲವು ಹೈಕೋಟರ್್ ಗಳು ಹಾಗೂ ಸುಪ್ರೀಂಕೋಟರ್್ ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಲೇ ಇತ್ತು. ಈ ಮಧ್ಯೆ, ಇದೀಗ ಎರಡು ವರ್ಷಗಳ ಅವಧಿಯಲ್ಲಿ ಔಷಧಿಗಳಲ್ಲಿ ಬಳಸುವ ಅಂಶಗಳನ್ನು ಶೇ.2ರಷ್ಟು ಪ್ರಮಾಣವನ್ನು ಕಡಿತಗೊಳಿಸಿದ್ದೇವೆ ಎಂದು ಕಂಪನಿಗಳು ವಾದಿಸಿದ್ದವು. ಆರೋಗ್ಯ ಇಲಾಖೆ ಮತ್ತು ಔಷಧಿ ತಯಾರಕ ಕಂಪನಿಗಳ ನಡುವೆ 2016ರಿಂದಲೂ ಈ ಡ್ರಗ್ಸ್ ವಾರ್ ನಡೆಯುತ್ತಿದ್ದು, ಔಷಧಿ ತಯಾರಿಕಾ ಕಂಪನಿಗಳ ನಿಲುವಿನ ಮೇಲೆ ಕೇಂದ್ರ ಸಕರ್ಾರ ಕೆಂಗಣ್ಣು ಬೀರಿತ್ತು.