ಯಾವುದೂ ಉಚಿತವಾಗಿ ಸಿಗುವುದಿಲ್ಲ: ಚೀನಾ ನೆರವಿನ ಬಗ್ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಪುಣೆ: ಯಾವುದೂ ಉಚಿತವಾಗಿ ಸಿಗುವುದಿಲ್ಲ ಎಂಬುದನ್ನು ಚೀನಾದಿಂದ ಆಥರ್ಿಕ ನೆರವು ಪಡೆಯುತ್ತಿರುವ ರಾಷ್ಟ್ರಗಳು ಅರ್ಥಮಾಡಿಕೊಳ್ಳಬೇಕೆಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಬಿಐಎಂಎಸ್ ಟಿಇಸಿ ಮಿಲಿಟರಿ ತಾಲೀಮು 18 ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಚೀನಾ-ನೇಪಾಳ ಮಿತ್ರತ್ವ ಹೆಚ್ಚುತ್ತಿರುವುದರ ಬಗ್ಗೆಯೂ ಸೂಕ್ಷ್ಮವಾಗಿ ಮಾತನಾಡಿದ್ದು, ಯವುದೇ ಸಹಾಯವೂ ಉಚಿತವಾಗಿ ಸಿಗುವುದಿಲ್ಲ ಎಂಬುದನ್ನು ಚೀನಾದಿಂದ ಆಥರ್ಿಕ ನೆರವು ಪಡೆದುಕೊಳ್ಳುತ್ತಿರುವ ರಾಷ್ಟ್ರಗಳು ಮನದಟ್ತು ಮಾಡಿಕೊಳ್ಳಬೇಕು, ಇದಕ್ಕೆ ಉತ್ತಮ ಉದಾಹರಣೇಯೆಂದರೆ ಅಮೆರಿಕ-ಪಾಕಿಸ್ತಾನ ಸಂಬಂಧ. ಅಮೆರಿಕ-ಪಾಕ್ ಸಂಬಂಧ ಈ 70 ವರ್ಷಗಳ ಹಿಂದಿನ ಸಂಬಂಧ ಈಗ ಉಳಿದಿಲ್ಲ. ಹಾಗೆಯೇ ಈ ರೀತಿಯ ತಾತ್ಕಾಲಿಕ ಮೈತ್ರಿಗಳ ಬಗ್ಗೆ ನಾವು ಹೆದರಬೇಕಿಲ್ಲ, ನಮ್ಮ ದೇಶವನ್ನು ಆಥರ್ಿಕವಾಗಿ ಸದೃಢಗೊಳಿಸಬೇಕಿದೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ.