ಕೊಂಡೆವೂರಲ್ಲಿ "ಬಿಂದು ನಾಡಿಚಿಕಿತ್ಸಾ" ಶಿಬಿರ
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಸೆ. 16 ರಂದು ಭಾನುವಾರ ಬೆಳಿಗ್ಗೆ 9.30 ರಿಂದ "ಬಿಂದು ನಾಡಿ ಚಿಕಿತ್ಸೆ ಮತ್ತು ಮಾಹಿತಿ" ಶಿಬಿರವನ್ನು ಆಯೋಜಿಸಿದೆ.ಈಗಾಗಲೇ ಅನೇಕ ಕಡೆ ಈ ಶಿಬಿರ ನಡೆಸಿ ಹಲವಾರು ಮಂದಿಗೆ ಪ್ರಯೋಜನವಾಗುವಂತೆ ಮಾಡಿದ ಡಾ.ಸುಬ್ರಹ್ಮಣ್ಯ ಭಟ್ ಮಿತ್ತೂರು ಈ ಶಿಬಿರ ನಡೆಸಿಕೊಡಲಿದ್ದಾರೆ. ಶಿಬಿರದ ಮಹತ್ವದ ಅರಿವು ಮೂಡಿಸಿ, ವೈಯಕ್ತಿಕವಾಗಿ ರೋಗನಿವಾರಣೆಗೆ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ. ದೀರ್ಘ ಸಮಯದಿಂದ ಗುಣವಾಗದ ಖಾಯಿಲೆಗಳನ್ನು ಗುಣಪಡಿಸುವ ಈ ಶಿಬಿರ ನಿ:ಶುಲ್ಕವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡಕೊಳ್ಳಬೇಕಾಗಿ ಆಶ್ರಮದ ಪ್ರಕಟಣೆ ತಿಳಿಸಿದೆ.