ಕುಂಡಂಗುಳಿ ಶಾಲೆಗೆ ಕನ್ನಡ ಪುಸ್ತಕ ಕೊಡುಗೆ
ಕಾಸರಗೋಡು: ಓದಿನ ಹವ್ಯಾಸವನ್ನು ಬೆಳೆಸುವಲ್ಲಿ ಶಾಲಾಗ್ರಂಥಾಲಯವು ಪ್ರಮುಖ ಪಾತ್ರವಹಿಸುತ್ತದೆ. ಬೇರೆ ಬೇರೆ ಪುಸ್ತಕಗಳನ್ನು ಓದಿ ಪರಿಚಯ ಮಾಡಿಕೊಂಡರೆ ವಿದ್ಯಾಥರ್ಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ವಿಟ್ಲದ ಶಂಕರ ಭಟ್ ಕುಳಮರ್ವ ಹೇಳಿದರು.
ಅವರು ಕುಂಡಂಗುಳಿ ಸರಕಾರಿ ಪ್ರೌಢಶಾಲೆಗೆ ಕನ್ನಡ ಪುಸ್ತಕಗಳನ್ನು ಇತ್ತೀಚೆಗೆ ಕೊಡುಗೆಯಾಗಿ ನೀಡಿ ಮಾತನಾಡಿದರು. ಸರಳ ಸಮಾರಂಭದಲ್ಲಿ ಶಾಲಾಗ್ರಂಥಾಲಯದ ಉಸ್ತುವಾರಿ ಶಾಂತಾ ಟೀಚರ್ ಪುಸ್ತಕಗಳನ್ನು ಸ್ವೀಕರಿಸಿದರು. ಶಾಲಾಭಿವೃದ್ದಿ ಸಮಿತಿ ಸಂಚಾಲಕ ಜಯರಾಜನ್, ಕನ್ನಡ ಮಾಧ್ಯಮ ಅಧ್ಯಾಪಕ ಶ್ರೀಶ ಪಂಜಿತ್ತಡ್ಕ, ಎಸ್.ಎನ್.ಪ್ರಕಾಶ್, ಮನೋರಮ, ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು.