ರೂಪಾಯಿ ಸದೃಢವಾಗಿಯೇ ಇದೆ: ಸಮಸ್ಯೆ ಇರುವುದು ಡಾಲರ್ ನಲ್ಲಿ: ತೈಲ ಬೆಲೆ ಏರಿಕೆ ಕುರಿತು ಧಮರ್ೇಂದ್ರ ಪ್ರಧಾನ್
ದೆಹಲಿ: ತೈಲ ಬೆಲೆ ಮಿತಿ ಮೀರಿ ಏರಿಕೆಯಾಗುತ್ತಿರುವುದಕ್ಕೆ ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿಯ ಮೌಲ್ಯವೂ ಕಾರಣ ಎನ್ನಲಾಗುತ್ತಿದೆ. ಆದರೆ ಪೆಟ್ರೋಲಿಯಂ ಸಚಿವ ಧಮರ್ೇಂದ್ರ ಪ್ರಧಾನ್ ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದ್ದಾರೆ.
ರೂಪಾಯಿ ಹಿಂದೆಂದಿಗಿಂತಲೂ ಸದೃಢವಾಗಿದೆ. ಆದರೆ ಸಮಸ್ಯೆ ಉಂಟಾಗುತ್ತಿರುವುದು ಡಾಲರ್ ನಿಂದ ಎಂದು ಹೇಳುವ ಮೂಲಕ ಪೇಟ್ರೋಲಿಯಂ ಸಚಿವರು ಅಚ್ಚರಿ ಮೂಡಿಸಿದ್ದಾರೆ. ಆ.15 ರಿಂದ ಈ ವರೆಗೆ 3 ರೂಪಾಯಿ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದರೆ ಡೀಸೆಲ್ ಬೆಲೆ 3.50 ರೂಪಾಯಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪೆಟ್ರೋಲಿಯಂ ಸಚಿವರು, ಸಕರ್ಾರ ಈ ವಿಷಯದಲ್ಲಿ ಯಾಕೆ ಹೆಚ್ಚಿನದ್ದನ್ನು ಮಾಡಲು ಸಾಧ್ಯವಿಲ್ಲ ಎಂಬುದನ್ನು ವಿವರಿಸಿದ್ದಾರೆ. ಮಾರುಕಟ್ಟೆಯಲ್ಲಿ ಅನಿವಾರ್ಯವಾಗಿ ಈ ಸ್ಥಿತಿ ನಿಮರ್ಾಣವಾಗಲಿ ಎರಡು ಪ್ರಮುಖ ಬಾಹ್ಯ ಕಾರಣಗಳಿವೆ. ಅಮೆರಿಕದ ಡಾಲರ್ ವಿಲಕ್ಷಣ, ತಡೆಯಲು ಸಾಧ್ಯವೇ ಇಲ್ಲದಂತಹ ಸ್ಥಿತಿಯನ್ನು ನಿಮರ್ಾಣ ಮಾಡುತ್ತಿದೆ. ಇಂದು ಭಾರತದ ಕರೆನ್ಸಿ ಬೇರೆಲ್ಲಾ ಕರೆನ್ಸಿಗಳಿಗಿಂತಲೂ ಹಿಂದೆಂದಿಗಿಂತಲೂ ಸದೃಢವಾಗಿದೆ. ಆದರೆ ತೈಲವನ್ನು ಡಾಲರ್ ಮೂಲಕವೇ ಖರೀದಿಸುವ ಕಾರಣದಿಂದ ಈ ಎಲ್ಲಾ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಧಮರ್ೇಂದ್ರ ಪ್ರಧಾನ್ ವಿವರಿಸಿದ್ದಾರೆ.