ಇಂದು ಅರಿಯಪ್ಪಾಡಿಯಲ್ಲಿ ಕಮ್ಯೂನಿಟಿ ಸಭಾಂಗಣ ಉದ್ಘಾಟನೆ
ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿಯ ಅರಿಯಪ್ಪಾಡಿಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತಿ ನಿಮರ್ಿಸಿದ ಎಸ್.ಸಿ. ಕಾಲನಿ ಕಮ್ಯೂನಿಟಿ ಸಭಾಂಗಣದ ಉದ್ಘಾಟನೆ ಸೆ.18 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಜಿಸಿ ಬಶೀರ್ ಉದ್ಘಾಟಿಸುವರು. ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅರುಣಾ ಜೆ.ಆರ್. ಅಧ್ಯಕ್ಷತೆ ವಹಿಸುವರು. ಜಿ.ಪಂ. ಸದಸ್ಯೆ ಎ.ಪಿ.ಉಷಾ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜಿಲ್ಲಾ ಪಂ. ಸದಸ್ಯೆ ಪುಷ್ಪಾ ಅಮೆಕ್ಕಳ ಕೀಲಿ ಹಸ್ತಾಂತರಿಸುವರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಪ್ರದೀಪ್ ಕುಮಾರ್ ಎಂ. ಪೀಠೋಪಕರಣ ಹಸ್ತಾಂತರಿಸುವರು. ಪಿ.ಬಿ.ಮುಹಮ್ಮದ್, ಶಂಕರ್ ಮಾಸ್ತರ್, ಎಸ್.ನಾರಾಯಣ, ಖಮರುದ್ದೀನ್ ಪಿ.ಎಂ. ಉಪಸ್ಥಿತರಿರುವರು. ಕಟ್ಟಡಕ್ಕೆ ಸ್ಥಳದಾನ ಮಾಡಿದ ಲೀಲಾ ಅರಿಯಪ್ಪಾಡಿ ಅವರನ್ನು ಸಮ್ಮಾನಿಸಲಾಗುವುದು.