ಸಮುದ್ರದಾಚೆಗೆ ಸಿನಿಮಾ-ಸೆ.15 ರಿಂದ ವಿದೇಶದಲ್ಲಿ `ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಪ್ರದರ್ಶನ
ಕಾಸರಗೋಡು: ಭಾಷೆ, ಸಂಸ್ಕೃತಿಯ ಮೇಲೆ ಪರಿಣಾಮಕಾರಿಯಾಗಿ ತಯಾರು ಮಾಡಿರುವ ನೂತನ ಚಲನಚಿತ್ರ `ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಸಿನಿಮಾ ಸೆ.15 ರಿಂದ ವಿದೇಶದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿದರ್ೇಶಕ ರಿಷಬ್ ಶೆಟ್ಟಿ ಅವರು ಹೇಳಿದರು.
ಕಾಸರಗೋಡು ಪ್ರೆಸ್ಕ್ಲಬ್ನಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಅನಂತನಾಗ್ ಬಿಟ್ಟರೆ ಸ್ಟಾರ್ ನಟರೇ ಇಲ್ಲದೆ ಗಲ್ಲಾ ಪೆಟ್ಟಿಗೆ ಗೆದ್ದಿದೆ. ಇದಕ್ಕೆ ಮುಖ್ಯ ಕಾರಣ ಕಾಸರಗೋಡಿನ ಕಲಾವಿದರು ಮತ್ತು ಸಂಪೂರ್ಣ ತಂಡ ಎಂದು ಅಭಿಪ್ರಾಯಪಟ್ಟ ಅವರು ಕಾಸರಗೋಡಿನ ಮೂರು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿರುವುದು ಹೊಸ ಇತಿಹಾಸ. ಕಾಸರಗೋಡಿನ ಚಿತ್ರಮಂದಿರ ಹೌಸ್ ಪುಲ್ ಆಗಿದೆ. ಕಾಸರಗೋಡಿನ ಕನ್ನಡಿಗರು ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ.
ಈ ಚಿತ್ರದಲ್ಲಿ ಕಾಸರಗೋಡಿನ ಕನ್ನಡ ವಿದ್ಯಾಥರ್ಿಗಳು, ಶಾಲೆಗಳಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ತೆರೆದಿಡುವ ಜೊತೆಯಲ್ಲಿ ಕನರ್ಾಟಕದ ಸಮಸ್ಯೆಯನ್ನು ಈ ಚಿತ್ರದಲ್ಲಿ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ. ಕಾಸರಗೋಡಿನ ಕನ್ನಡ ಹೋರಾಟದ ಬಗೆಗಿನ ಡೋಕ್ಯೂಮೆಂಟರಿ ತಯಾರಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು. ಈ ಚಿತ್ರದ ಮೂಲಕ ಕಾಸರಗೋಡಿನ ಬಗೆಗೆ ಕನರ್ಾಟಕದ ಜನರಿಗೆ ಮುಟ್ಟಿಸಲು ಸಾಧ್ಯವಾಗಿದೆ ಎಂದರು. ತನ್ನ ಮುಂದಿನ ಚಿತ್ರ `ಬೆಲ್ ಬಾಟಂ' ಎಂದು ಈ ವೇಳೆ ಅವರು ಘೋಷಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮೋದ್ ಶೆಟ್ಟಿ, ಉಮೇಶ್ ಸಾಲಿಯಾನ್, ಡಾ.ರತ್ನಾಕರ ಮಲ್ಲಮೂಲೆ, ಸಜೇಶ್, ಸಂಪತ್ತು ಭಾಸ್ಕರ ಪಣಿಕ್ಕರ್ ಮೊದಲಾದವರು ಉಪಸ್ಥಿತರಿದ್ದರು.