ವಿಜೃಂಭಿಸಿದ ಗಮಕ ಶ್ರಾವಣ
ಬದಿಯಡ್ಕ: ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿ ನಶಿಸಿ ಹೋಗುತ್ತಿರುವ ಭೀತಿಯ ಮಧ್ಯೆ `ಗಮಕ' ಕಲೆಗೆ ಪ್ರೋತ್ಸಾಹ ಕೊಡುವ ದೃಷ್ಟಿಯಿಂದ ಚೇಕರ್ೂಡ್ಲು ಶ್ರೀ ವಿಷ್ಣುಮೂತರ್ಿ ದೇವಸ್ಥಾನದಲ್ಲಿ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತದ ಕರ್ಣಪರ್ವ, ಜೈಮಿನಿ ಭಾರತದ ಭಕ್ತ ಮಯೂರಧ್ವಜ, ತೊರವೆ ರಾಮಾಯಣದ ಸುಗ್ರೀವ ಸಖ್ಯ ಭಾಗವನ್ನು ಆಯ್ದುಕೊಳ್ಳಲಾಗಿತ್ತು. ದಿನೇಶ ಪ್ರಭು ಕರಿಂಬಿಲ, ರವಿಕಾಂತ ಕೇಸರಿ ಕಡಾರು, ರತ್ನಾಕರ ಅಡೂರು ಕಾವ್ಯವಾಚನದಲ್ಲಿಯೂ, ಕರಿಂಬಿಲ ಲಕ್ಷ್ಮಣ ಪ್ರಭು, ಬಾಲಕೃಷ್ಣ ಆಚಾರ್ಯ ನೀಚರ್ಾಲು, ಡಾ.ಬೇ.ಸೀ. ಗೋಪಾಲಕೃಷ್ಣ ಇವರು ವ್ಯಾಖ್ಯಾನದಲ್ಲಿಯೂ ಸಹಕರಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರೋತ್ಸಾಹಿಸಿದರು.
ಈ ಕಾರ್ಯಕ್ರಮಕ್ಕೆ ರವಿಕಾಂತ ಕೇಸರಿ ಕಡಾರು ಮತ್ತು ಗಣೇಶ್ ಚೇಕರ್ೂಡ್ಲು ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ದೇವಾಲಯದ ಆಡಳಿತ ವ್ಯವಸ್ಥಾಪಕರಾದ ಕೃಷ್ಣರಾಜ ಪಂಜರಿಕೆ ಮತ್ತು ಅವರ ಕುಟುಂಬ ಸದಸ್ಯರ ಸಹಕಾರ ಗಮನಾರ್ಹವಾಗಿತ್ತು.