ಇಂಧನ ಬೆಲೆ ಹೆಚ್ಚಳ : ರಾಜ್ಯದಲ್ಲಿ ಬಸ್ ಸಂಚಾರ ಮೊಟಕು ಸಾಧ್ಯತೆ
ತಿರುವನಂತಪುರ: ಇಂಧನ ದರ ಹೆಚ್ಚಳದ ಹಿನ್ನೆಲೆಯಲ್ಲಿ ಬಸ್ ಮಾಲಕರು ಸವರ್ೀಸ್ ನಿಲ್ಲಿಸುವ ಹಂತದಲ್ಲಿದ್ದಾರೆ. ದುರಸ್ತಿ ಕೆಲಸವೆಂಬ ನೆಪವೊಡ್ಡಿ ಬಸ್ಗಳನ್ನು ಗ್ಯಾರೇಜ್ನಲ್ಲಿ ಇಡಲು ತೀಮರ್ಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಅದಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿ.ಫಾಮರ್್ ಸಲ್ಲಿಸಲಾಗುತ್ತಿದೆ. ಹೀಗೆ ಸಲ್ಲಿಸುವುದರಿಂದ ರಸ್ತೆ ತೆರಿಗೆಯಿಂದ ಮುಕ್ತವಾಗಬಹುದು. ಸೆಪ್ಟೆಂಬರ್ 30ರಿಂದ ಬಸ್ ಪಮರ್ಿಟ್ಗಳನ್ನು ಚಾಲ್ತಿಯಲ್ಲಿರಿಸಿ ಬಸ್ಗಳನ್ನು ಓಡಿಸದೆ ಇರಿಸಲು ನಿರ್ಧರಿಸಲಾಗಿದೆ.
ಇದೇ ವೇಳೆ ಬಸ್ ಕಾಮರ್ಿಕರಿಗೆ ಬೇರೆ ಕೆಲಸ ನೋಡಿಕೊಳ್ಳಲು ಹೇಳಲಾಗುತ್ತಿದೆ. ಈ ವಿಷಯ ಬಹಿರಂಗವಾದರೆ ಎಲ್ಲಾ ಕಡೆಗಳಿಂದಲೂ ವಿರೋಧ ಮೂಡಿ ಬರಬಹುದೆಂಬ ಕಾರಣದಿಂದ ವೈಯಕ್ತಿಕವಾಗಿ ಮಾತ್ರವೇ ಈ ರೀತಿಯಾಗಿ ಮಾಡಬೇಕೆಂದು ಬಸ್ ಮಾಲಕರ ಸಂಘಟನೆ ಅಭಿಪ್ರಾಯಪಟ್ಟಿದೆ ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ ತಿಂಗಳ 15ರ ವರೆಗೆ ರಾಜ್ಯದಲ್ಲಿನ ಆರ್ಟಿಒಗಳಿಂದ 1632 ಮಂದಿ ಜಿ.ಫಾಮರ್್ ಪಡೆದಿದ್ದಾರೆ. ರಸ್ತೆ ತೆರಿಗೆಯನ್ನು ಹೊರತುಪಡಿಸಿ ನೀಡುವುದಕ್ಕಿರುವ ಫಾಮರ್್ ಇದಾಗಿದೆ. ಸೆಪ್ಟೆಂಬರ್ 30ರ ವರೆಗೆ ಕಾಲಾವಧಿ ಇರುವ ಕಾರಣ ಇದು ಇನ್ನೂ ಹೆಚ್ಚಾಗಲಿದೆ.
ಕಳೆದ ಮಾಚರ್್ನಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸಲಾಗಿತ್ತು. ಆದರೆ ದಿನಂಪ್ರತಿ ಇಂಧನ ಬೆಲೆ ಹೆಚ್ಚುವ ಕಾರಣ ಇದು ಅಪಾರ ವೆಚ್ಚಕ್ಕೂ ಕಾರಣವಾಗುತ್ತಿದೆ. ಇದರಿಂದಾಗಿ ಸಂಚಾರ ಸೇವೆಯೊದಗಿಸಲು ಸಂಕಷ್ಟ ಅನುಭವಿಸುತ್ತಿವೆ ಎಂದು ಮಾಲಕರು ತಿಳಿಸಿದ್ದಾರೆ. ಪ್ರಳಯದ ಕಾರಣ ಕೇರಳದಲ್ಲಿ ಇನ್ನೂ ದರ ಹೆಚ್ಚಿಸಲು ಸಾಧ್ಯವಿಲ್ಲದ ಸ್ಥಿತಿ ಇರುವ ಕಾರಣ ಬಸ್ ಸವರ್ೀಸ್ ಮೊಟಕು ಮಾತ್ರವೇ ಇದಕ್ಕಿರುವ ದಾರಿಯೆಂದು ಮಾಲಕರು ಹೇಳಿದ್ದಾರೆ.
ಕಾಸರಗೋಡಿನಲ್ಲಿ ಇದೇ ಸ್ಥಿತಿ : ಕಾಸರಗೋಡು ಜಿಲ್ಲೆಯಲ್ಲೂ ಖಾಸಗಿ ಬಸ್ ಸವರ್ೀಸ್ ಮೊಟಕುಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ. ಇಂಧನ ಬೆಲೆ ಹೆಚ್ಚಳವು ಬಸ್ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಜಿಲ್ಲೆಯ ಬಸ್ ಮಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ನಿಧರ್ಾರ ಕೈಗೊಳ್ಳಲಾಗುವುದು ಎಂದು ಬಸ್ ಮಾಲಕರೋರ್ವರು ತಿಳಿಸಿದ್ದಾರೆ. ಹೀಗಾದಲ್ಲಿ ಪ್ರಯಾಣಿಕರು ಅಪಾರ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಆದ್ದರಿಂದ ಜಿಲ್ಲಾಡಳಿತವು ಈ ಬಗ್ಗೆ ಗಮನಹರಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.