ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮಂಜೇಶ್ವರ ಉಪಜಿಲ್ಲಾ ಘಟಕ ಪದಾಧಿಕಾರಿಗಳ ಆಯ್ಕೆ
ಮಂಜೇಶ್ವರ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಮಂಜೇಶ್ವರ ಉಪಜಿಲ್ಲಾ ಘಟಕದ ಮಹಾಸಭೆಯು ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಪೈವಳಿಕೆ ನಗರ ಸರಕಾರಿ ಉನ್ನತ ಪ್ರೌಢಶಾಲೆಯ ಅಧ್ಯಾಪಿಕೆ ಶಶಿಕಲಾ ಕೆ, ಉಪಾಧ್ಯಕ್ಷರಾಗಿ ಉದ್ಯಾವರ ತೋಟ ಕಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ಶಿವರಾಮ ಭಟ್ ಹಾಗೂ ಮಂಗಲ್ಪಾಡಿ ಸರಕಾರಿ ಪ್ರೌಢ ಶಾಲಾ ಅಧ್ಯಾಪಿಕೆ ಸುನಿತಾ, ಪ್ರಧಾನ ಕಾರ್ಯದಶರ್ಿಯಾಗಿ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ, ಜೊತೆ ಕಾರ್ಯದಶರ್ಿಗಳಾಗಿ ಆನೆಕಲ್ಲು ಎ.ಯು.ಪಿ ಶಾಲಾ ಅಧ್ಯಾಪಕ ಜೀವನ್ ಕುಮಾರ್ ಹಾಗೂ ಪೆಮರ್ುದೆ ಬಿ.ಪಿ.ಪಿ.ಎ.ಎಲ್. ಶಾಲಾ ಅಧ್ಯಾಪಕ ಸದಾಶಿವ ಮಾಸ್ಟರ್ ಪೊಯ್ಯೆ, ಕೋಶಾಧಿಕಾರಿಯಾಗಿ ಬೆರಿಪದವು ವಿ.ಎ.ಎಲ್.ಪಿ ಶಾಲಾ ಅಧ್ಯಾಪಕ ನಯನಪ್ರಸಾದ್ ಎಚ್.ಟಿ ಅವಿರೋಧವಾಗಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕುಂಜತ್ತೂರು ಸರಕಾರಿ ಉನ್ನತ ಪ್ರೌಢ ಶಾಲೆಯ ಕವಿತಾ, ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಸುನಿಲ್ ಕುಮಾರ್, ಕೊಡ್ಲಮೊಗರು ವಾಣೀ ವಿಜಯ ಎ.ಯು.ಪಿ ಶಾಲೆಯ ಶಿವಪ್ರಸಾದ್ ಕೆ, ಕೊಡ್ಲಮೊಗರು ವಾಣೀ ವಿಜಯ ಪ್ರೌಢ ಶಾಲೆಯ ಕೃಷ್ಣವೇಣಿ ಹಾಗೂ ಚಂದ್ರಕುಮಾರ್, ಪೈವಳಿಕೆ ನಗರ ಸರಕಾರಿ ಪ್ರೌಢ ಶಾಲೆಯ ಗೋಪಣ್ಣ, ಮಂಗಲ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರವೀಣ್ ಕುಮಾರ್, ಇಚ್ಲಾಂಗೋಡು ಎ.ಎಲ್.ಪಿ ಶಾಲೆಯ ಜಯರಾಮ, ಬೇಕೂರು ಸರಕಾರಿ ಪ್ರೌಢ ಶಾಲೆಯ ತಾಜುದ್ದೀನ್, ಉಪ್ಪಳ ಸರಕಾರಿ ಪ್ರೌಢ ಶಾಲೆಯ ವೀಣಾ, ವಾಮಂಜೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶೋಭಾ, ಕುಬಣೂರು ಶ್ರೀರಾಮ ಎ.ಯು.ಪಿ ಶಾಲೆಯ ಗೋಪಾಲಕೃಷ್ಣ, ಬಾಯಾರು ಹೆದ್ದಾರಿ ಎ.ಯು.ಪಿ ಶಾಲೆಯ ಕೃಷ್ಣಮೂತರ್ಿ, ಬಂಗ್ರಮಂಜೇಶ್ವರ ಸರಕಾರಿ ಪ್ರೌಢಶಾಲೆಯ ಸಿಲ್ವಿಯ, ಸಜಂಕಿಲ ಎ.ಯು.ಪಿ ಶಾಲೆಯ ಶ್ರೀರಾಮ ಕೆದುಕೋಡಿ, ಮೂಡಂಬೈಲ್ ಸರಕಾರಿ ಪ್ರೌಢಶಾಲೆಯ ಪದ್ಮನಾಭ, ಕೋಳ್ಯೂರು ಶ್ರೀ ಶಂಕರನಾರಾಯಣ ಎ.ಎಲ್.ಪಿ ಶಾಲೆಯ ಕೃಷ್ಣ ನಾಯ್ಕ್, ಮಂಜೇಶ್ವರ ಎಸ್.ಎ.ಟಿ.ಎ.ಎಲ್.ಪಿ ಶಾಲೆಯ ತೇಜೇಸ್ ಕಿರಣ್, ಆವಳ ಬಾಯಾರು ಎ.ಎಲ್.ಪಿ ಶಾಲೆಯ ರೂಪೇಶ್, ಮಂಜೇಶ್ವರ ಎಸ್.ಎ.ಟಿ.ಪ್ರೌಢ ಶಾಲೆಯ ಆರತಿ, ಧರ್ಮತ್ತಡ್ಕ ಶ್ರೀ ದುಗರ್ಾಪರಮೇಶ್ವರಿ ಪ್ರೌಢಶಾಲೆಯ ಶಿವಪ್ರಸಾದ್, ಮೀಯಪದವು ಎಸ್.ವಿ.ವಿ. ಪ್ರೌಢಶಾಲೆಯ ರಾಜಾರಾಮ, ಕಡಂಂಬಾರ್ ಸರಕಾರಿ ಪ್ರೌಢಶಾಲೆಯ ಮೂಸಕುಂಞಿ, ಪಾತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುರೇಶ್ ಬಂಗೇರ, ತಲೆಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ರವೀಂದ್ರ, ಪೈವಳಿಕೆ ನಗರ ಸರಕಾರಿ ಪ್ರೌಢಶಾಲೆಯ ಪ್ರವೀಣ್ ಕನಿಯಾಲ, ಮಂಗಲ್ಪಾಡಿ ಸರಕಾರಿ ಉನ್ನತ ಪ್ರೌಢಶಾಲೆಯ ಉಮೇಶ್, ಐಲ ಶ್ರೀ ಶಾರದಾ ಬೋವೀಸ್ ಎ.ಯು.ಪಿ ಶಾಲೆಯ ಕೆ. ಪದ್ಮನಾಭ, ಧರ್ಮತ್ತಡ್ಕ ಶ್ರೀ ದುಗರ್ಾಪರಮೇಶ್ವರಿ ಪ್ರೌಢಶಾಲೆಯ ಸತೀಶ್ ಒಡ್ಡಂಬೆಟ್ಟು ಹಾಗೂ ಧರ್ಮತ್ತಡ್ಕ ಎ.ಯು.ಪಿ ಶಾಲೆಯ ಶಂಕರನಾರಾಯಣ ಭಟ್ ಆಯ್ಕೆಯಾದರು. ಕೇಂದ್ರ ಸಮಿತಿ ಸದಸ್ಯರಾಗಿ ಪಾತೂರು ಬಾಕ್ರಬೈಲ್ ಎ.ಯು.ಪಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ರಾವ್, ಪೈವಳಿಕೆ ನಗರ ಸರಕಾರಿ ಪ್ರೌಢಶಾಲೆಯ ರವೀಂದ್ರನಾಥ್ ಕೆ.ಆರ್, ಮೂಡಂಬೈಲ್ ಸರಕಾರಿ ಪ್ರೌಢ ಶಾಲೆಯ ಸುಕೇಶ್ ಎ, ಮಂಜೇಶ್ವರ ಸರಕಾರಿ ಕ್ಷೇಮ ಕಿರಿಯ ಪ್ರಾಥಮಿಕ ಶಾಲೆಯ ಜಬ್ಬಾರ್ ಬಿ, ಬಡಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಶೋಕ್ ಕೊಡ್ಲಮೊಗರು ಆಯ್ಕೆಯಾದರು. ಕೇಂದ್ರ ಸಮಿತಿಯ ವಿಶೇಷ ಆಹ್ವಾನಿತರಾಗಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ, ಕ್ಷೇತ್ರ ನಿರೂಪಣಾಧಿಕಾರಿ ವಿಜಯ್ ಕುಮಾರ್ ಪಾವಳ, ಉದ್ಯಾವರ ಸರಕಾರಿ ಪ್ರೌಢಶಾಲೆಯ ಪದ್ಮಾವತಿ ಯಂ, ಬೆರಿಪದವು ವಿ.ಎ.ಎಲ್ ಶಾಲೆಯ ಉಮೇಶ್, ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸತ್ಯನಾರಾಯಣ ಶಮರ್ಾ, ಲೆಕ್ಕ ಪರಿಶೋಧಕರಾಗಿ ಮಂಗಲ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಂದ್ರಕಾಂತ, ಬಂಗ್ರಮಂಜೇಶ್ವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೋಹನ ಯು ರವರನ್ನು ನೇಮಿಸಲಾಯಿತು.