ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ 'ಸುಪ್ರೀಂ'ನ ಮೊದಲ ಮಹಿಳಾ ನ್ಯಾಯಾಧೀಶೆ ಇಂದು ಮಲ್ಹೋತ್ರಾ ವಿರೋಧ!
ನವದೆಹಲಿ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ ಸುಪ್ರೀಂಕೋಟರ್್ ಐತಿಹಾಸಿಕ ತೀಪರ್ು ನೀಡಿದ್ದು ಈ ಮಧ್ಯೆ ಸಾಂವಿಧಾನಿಕ ಪೀಠದಲ್ಲಿ ನ್ಯಾಯಾಧೀಶೆಯಾಗಿರುವ ಇಂದು ಮಲ್ಹೋತ್ರಾ ಅವರು ಸುಪ್ರೀಂ ತೀಪರ್ಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಅಜರ್ಿ ವಿಚಾರಣೆ ನಡೆಸಿದ ಸಾಂವಿಧಾನಿಕ ಪೀಠದಲ್ಲಿ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ, ನ್ಯಾಯಾಧೀಶ ಆರ್ಎಫ್ ನಾರಿಮನ್, ನಾಯಾಧೀಶ ಎಎಂ ಕಾನ್ವಾಲಿಕರ್, ನ್ಯಾಯಾಧೀಶ ಡಿವೈ ಚಂದ್ರಚೂಡ್ ಮತ್ತು ನ್ಯಾಯಾಧೀಶೆ ಇಂದು ಮಲ್ಹೋತ್ರಾ ಉಪಸ್ಥಿತರಿದ್ದರು.
ಧಾಮರ್ಿಕ ಆಚರಣೆಗಳನ್ನು ಸಮಥರ್ಿಸಲು ಸಾಧ್ಯವಿಲ್ಲ. ಇದು ಆರಾಧಕರ ವಿಷಯ, ಧರ್ಮದ ಅಗತ್ಯ ಏನೆಂಬುದನ್ನು ನಿರ್ಧರಿಸುವ ಅಭ್ಯಾಸ ನ್ಯಾಯಾಲಯಗಳಿಗಿಲ್ಲ ಎಂದು ನ್ಯಾಯಮೂತರ್ಿ ಇಂದು ಮಲ್ಹೋತ್ರಾ ಹೇಳಿದ್ದಾರೆ.
ಪ್ರಸ್ತುತ ತೀಪರ್ು ಶಬರಿಮಲೆಗೆ ಸೀಮಿತವಾಗುವುದಿಲ್ಲ. ಇನ್ನು ಆಳವಾದ ಧಾಮರ್ಿಕ ಮನೋಭಾವದ ವಿವಾದಗಳಲ್ಲಿ ಸುಪ್ರೀಂ ಮಧ್ಯಪ್ರವೇಶಿಸಬಾರದು ಎಂದು ಸಾಂವಿಧಾನಿಕ ಪೀಠದ ತೀಪರ್ುನ್ನು ಇಂದು ಮಲ್ಹೋತ್ರಾ ಅವರು ವಿರೋಧಿಸಿದ್ದಾರೆ.