ಯುವಧಾರಾ ಕ್ಲಬ್ ನ ನೂತನ ಕಟ್ಟಡ ಸಚಿವರಿಂದ ಉದ್ಘಾಟನೆ
ಮಂಜೇಶ್ವರ: ಮೀಯಪದವು ಸಮೀಪದ ಚಿಗುರುಪಾದೆ ಸಿಪಿಐಎಂ ಪಕ್ಷದ ಸ್ಥಳೀಯ ಘಟಕ ಕಾಯರ್ಾಲಯ ಮತ್ತು ಯುವಧಾರಾ ಫ್ರೆಂಡ್ಸ್ ಕ್ಲಬ್ನ ನೂತನ ಕಟ್ಟಡವನ್ನು ಶನಿವಾರ ಸಂಜೆ ರಾಜ್ಯ ವಿದ್ಯುತ್ ಸಚಿವ ಎಂ.ಎಂ.ಮಣಿ ಉದ್ಘಾಟಿಸಿದರು. ಅವರು ಮಾತನಾಡಿ ರಾಜ್ಯಕ್ಕೆ ಎದುರಾಗಿರುವ ವಿಕೋಪ ಪರಿಸ್ಥಿತಿಯನ್ನು ಸಹೃದಯರ ನೆರವಿನೊಂದಿಗೆ ಸಮರ್ಥವಾಗಿ ನಿಭಾಯಿಸುವಲ್ಲಿ ರಾಜ್ಯ ಸರಕಾರಕ್ಕೆ ಸಾಧ್ಯವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಿಪಿಐಎಂ ಹಿರಿಯ ಮುಖಂಡ ಬಾಳಪ್ಪ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಸಿಪಿಐಎಂ ಜಿಲ್ಲಾ ಕಾರ್ಯದಶರ್ಿ ಬಾಲಕೃಷ್ಣ ಮಾಸ್ತರ್, ಏರಿಯಾ ಕಾರ್ಯದಶರ್ಿ ಅಬ್ದುಲ್ ರಝಾಕ್ ಚಿಪ್ಪಾರ್, ಮುಖಂಡರಾದ ಬಿ.ಸದಾಶಿವ ರೈ ಬಲ್ಲಂಗುಡೇಲು, ನಂದಗೋಪಾಲ್, ಸಿಪಿಐಎಂ ಏರಿಯಾ ಸಮಿತಿ ಸದಸ್ಯರು, ಡಿವೈಎಫ್ಐ ಬ್ಲಾಕ್ ಸಮಿತಿ ಕಾರ್ಯದಶರ್ಿ ಹಾರೀಸ್ ಪೈವಳಿಕೆ ಮೊದಲಾದವರು ಉಪಸ್ಥಿತರಿದ್ದರು. ಸಿಪಿಐಎಂ ಲೋಕಲ್ ಕಾರ್ಯದಶರ್ಿ ಅರವಿಂದ ಸಿ. ಸ್ವಾಗತಿಸಿ, ಕ್ಲಬ್ ಅಧ್ಯಕ್ಷ ಅಬ್ದುಲ್ ರೀಯಾಸ್ ವಂದಿಸಿದರು.ಕಾರ್ಯದಶರ್ಿ ಮಹೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.