ಐಲ ಬೋವಿ ಶಾಲೆಯಲ್ಲಿ ಕಂಪ್ಯೂಟರ್, ಪ್ರಿಂಟರ್, ಪ್ರೊಜೆಕ್ಟರ್ ಇತ್ಯಾದಿ ತಾಂತ್ರಿಕ ಸಲಕರಣೆಗಳು ಸಂಸದರಿಂದ ಉದ್ಘಾಟನೆ
ಉಪ್ಪಳ : ಐಲ ಶ್ರೀಶಾರದಾ ಬೋವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಸರಗೋಡು ಲೋಕಸಭಾ ಸದಸ್ಯರ ಅನುದಾನ ನಿಧಿಯಿಂದ ಲಭಿಸಿದ ಕಂಪ್ಯೂಟರ್ ಹಾಗೂ ಅನುಬಂಧಿತ ಉಪಕರಣಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಸರಗೋಡು ಸಂಸದ ಪಿ.ಕರುಣಾಕರನ್ ರವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕ ಆನಂದ ಕೊಟ್ಲು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯೆ ಆಯಿಶಾ ರಫೀಕ್ ಹಾಗೂ ಮಾತೃಸಂಘದ ಅಧ್ಯಕ್ಷೆ ಜಯಶಮರ್ಿಳ ಅಂಬಾರ್, ಶಾಲಾ ಆಡಳಿತ ಸಮಿತಿ ಸದಸ್ಯ ಲಯನ್ ಲಕ್ಷ್ಮಣ್ ಕುಂಬ್ಳೆ, ರತೀಶ್ ಸಿ ಐಲ್ ಹಾಗೂ ಗಿರೀಶ್ ಉಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ ಎ ವಂದಿಸಿದರು. ಶಿಕ್ಷಕರಾದ ಪದ್ಮನಾಭ ಐಲ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಶಾಲೆಯಲ್ಲಿ ನೂತನವಾಗಿ ನಿಮರ್ಿಸಲಾದ ಗಣಿತ ಪ್ರಯೋಗಶಾಲೆಯ ಉದ್ಘಾಟನೆ ಸಂಸದರಿಂದ ನಡೆಯಿತು.