ಕುಂಜತ್ತೂರು ಹಾಗೂ ಪೈವಳಿಕೆ ಶಾಲೆಗಳಲ್ಲಿ ವಾಷರ್ಿಕ ಕ್ರೀಡಾಕೂಟ
ಮಂಜೇಶ್ವರ: ಕುಂಜತ್ತೂರು ಸರಕಾರಿ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ವಾಷರ್ಿಕ ಕ್ರೀಡಾಕೂಟದ ಉದ್ಘಾಟನೆ ಇತ್ತೀಚೆಗೆ ಜರುಗಿತು.ವಿದ್ಯಾಥರ್ಿಗಳ ಪಥಸಂಚಲನದ ಬಳಿಕ ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಧ್ವಜಾರೋಹಣಗೈದರು.ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಯೋಗಿಶ್ ಗೌರವವಂದನೆ ಸ್ವೀಕರಿಸಿದರು.ಹೈಯರ್ ಸೆಕೆಂಡರಿ ಪ್ರಭಾರ ಪ್ರಾಚಾರ್ಯ ಶಿಶುಪಾಲ, ಹಿರಿಯ ಶಿಕ್ಷಕಿ ಪ್ರಮೀಳ ಕುಮಾರಿ ಶುಭಹಾರೈಸಿದರು. ಶಿಕ್ಷಕಿ ಅನಿತಾ ಸ್ವಾಗತಿಸಿ, ಶಿಕ್ಷಕಿ ಸುಚೇತ ವಂದಿಸಿದರು. ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
..........................................................................................................................................................................................
ಉಪ್ಪಳ: ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಕ್ರೀಡಾಕೂಟ ಇತ್ತೀಚೆಗೆ ಜರಗಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹೀಂ ಪಾವಲುಕೋಡಿ ಧ್ವಜಾರೋಹಣ ನೆರವೇರಿಸಿದರು. ಪ್ರಾಂಶುಪಾಲೆ ರೇಣುಕ ಗೌರವವಂದನೆ ಸ್ವೀಕರಿಸಿದರು. ಮುಖ್ಯ ಶಿಕ್ಷಕಿ ಶ್ಯಾಮಲ ಪಿ ಮಾತನಾಡಿದರು. ಕೃಷ್ಣಮೂತರ್ಿ ಎಂ ಎಸ್ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳಲ್ಲಿ ನಡೆದ ಕ್ರೀಡಾಕೂಟದಲ್ಲಿ ಸುಮಾರು 500ಕ್ಕಿಂತಲೂ ಅಧಿಕ ಕ್ರೀಡಾಳುಗಳು ಭಾಗವಹಿಸಿದ್ದರು. ದೈಹಿಕ ಶಿಕ್ಷಕ ಕೆ,ಎಂ.ಸಿ ಬಲ್ಲಾಳ್ ನೇತೃತ್ವ ನೀಡಿದರು.