ರಿಷಬ್ ಶೆಟ್ಟಿ ನಾಳೆ ಕಾಸರಗೋಡಿಗೆ
ಕಾಸರಗೋಡು: ಭಾರೀ ಜನಪ್ರೀಯತೆಗಳೊಂದಿಗೆ ಜಿಲ್ಲೆಯ ಸಹಿತ ಕನರ್ಾಟಕದಾದ್ಯಂತ ಯಶಸ್ವೀ ಮೂರನೇ ವಾರ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಕಾಸರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ -ಕೊಡುಗೆ ರಾಮಣ್ಣ ರೈ ಸಿನಿಮಾದ ನಿದರ್ೇಶಕ ರಿಷಬ್ ಶೆಟ್ಟಿ ಮತ್ತು ನಟ ಪ್ರಮೋದ್ ಶೆಟ್ಟಿ ಹಾಗೂ ಅವರ ಬಾಲನಟರ ತಂಡ (ಉಪಾಧ್ಯಾಯ) ನಾಳೆ (ಸೆ. 8ರಂದು) ಬೆಳಿಗ್ಗೆ 11 ಗಂಟೆಗೆ ಕಾಸರಗೋಡಿಗೆ ಆಗನಿಸುವರು. 11.30ಕ್ಕೆ ಕಾಸರಗೋಡಿನ ಪತ್ರಕರ್ತರೊಂದಿಗೆ ಸಂವಾದ ನಡೆಯಲಿದೆ. ಬಳಿಕ ಅವರು ಮಂಗಳೂರಿಗೆ ತೆರಳುವರು. ಸಿನಿಮಾ ಉಜ್ವಲ ಗೆಲುವು ಪಡೆದ ಹಿನ್ನಲೆಯಲ್ಲಿ ರಿಷಬ್ ಶೆಟ್ಟಿ ಹಾಗೂ ತಂಡ ಕಾಸರಗೋಡು ಸೇರಿದಂತೆ ಕನರ್ಾಟಕದ ವಿವಿಧ ಭಾಗಗಳಿಗೆ ತಂಡದೊಂದಿಗೆ ಸಂಚರಿಸುತ್ತಿದ್ದಾರೆ.