ಮುಳ್ಳೇರಿಯದಲ್ಲಿ ಸೆ.12 ರಿಂದ ಗಣೇಶೋತ್ಸವ
ಮುಳ್ಳೇರಿಯ: 29ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.12ರಿಂದ 15ರ ತನಕ ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ವಿವಿಧ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.12ರಂದು ಸಂಜೆ 5.30ಕ್ಕೆ ಶ್ರೀಗಣೇಶ ವಿಗ್ರಹವನ್ನು ತರುವುದು, ರಾತ್ರಿ 8.30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಮಂಗಳಾರತಿ, ಸೆ.13 ರಂದು ಬೆಳಿಗ್ಗೆ 7ಕ್ಕೆ ಕುಂಟಾರು ವೇದಮೂತರ್ಿ ರವೀಶ ತಂತ್ರಿಗಳಿಂದ ಗಣಪತಿ ಹೋಮ, ಪ್ರತಿಷ್ಠೆ, 9ರಿಂದ ಭಜನೆ, 9.30ಕ್ಕೆ ಅಂತರ್ ಜಿಲ್ಲಾ ಚೆಸ್ ಮತ್ತು ಸುಡೊಕು ಪಂದ್ಯಾಟ, 10.30ಕ್ಕೆ ಭಾಗ್ಯಶ್ರೀ.ಕೆ.ಎಸ್ ಮುಳ್ಳೇರಿಯ ಇವರಿಂದ ನಾದೋಪಾಸನಾ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, 2ಕ್ಕೆ ದೇವ ಸಂಕೀರ್ತನಾ ಬಳಗ ಮವ್ವಾರು ತಂಡದವರಿಂದ ಭಕ್ತಿ ಭಜನಾ ರಸಮಂಜರಿ, 3.30ಕ್ಕೆ ಧಾಮರ್ಿಕ ಸಭೆ, ಪದ್ಮನಾಭ ಪಯ್ಯನ್ನೂರು ಇವರಿಂದ ಧಾಮರ್ಿಕ ಭಾಷಣ, ಸಂಜೆ 5.30ರಿಂದ ವಿದುಷಿ ವಿದ್ಯಾಲಕ್ಷ್ಮಿ ನಾಟ್ಯ ವಿದ್ಯಾನಿಲಯ ಕುಂಬಳೆ ಇವರ ಶಿಷ್ಯ ವೃಂದದವರಿಂದ ನಾಟ್ಯ ವೈಭವ, ರಾತ್ರಿ 7.30ಕ್ಕೆ ಮಹಾಪೂಜೆ ನಡೆಯಲಿದೆ.
ಸೆ.14ರಂದು ಬೆಳಿಗ್ಗೆ 7.30ಕ್ಕೆ ಉಷಃಪೂಜೆ, 9.30ಕ್ಕೆ ಸಂಗೀತ ಆರಾಧನೆ ವಿದ್ಯಾಶ್ರೀ ಸಂಗೀತ ಸಭಾದ ಮಕ್ಕಳಿಂದ, 10.30ಕ್ಕೆ ಮುಳ್ಳೇರಿಯ ಆಟರ್್ ಓಫ್ ಲಿವಿಂಗ್ ಇವರಿಂದ ಸತ್ಸಂಗ, ಮಧ್ಯಾಹ್ನ 12ಕ್ಕೆ ತಾಯಂಬಕ, ಮಧ್ಯಾಹ್ನ 1ಕ್ಕೆ ಮಹಾಪೂಜೆ, 2ಕ್ಕೆ ಭಜನೆ, ಸಂಜೆ 5.30ಕ್ಕೆ ಯಕ್ಷ ತೂಣೀರ ಸಂಪ್ರತಿಷ್ಠಾನ ಕೋಟೂರು ಇವರ ನೇತೃತ್ವದಲ್ಲಿ ಮಕ್ಕಳ ಯಕ್ಷಗಾನ ನರಕಾಸುರ ಮೋಕ್ಷ, ರಾತ್ರಿ 7.30ಕ್ಕೆ ರಂಗಪೂಜೆ, ಮಹಾಪೂಜೆ ನಡೆಯಲಿದೆ.
ಸೆ.15ರಂದು ಬೆಳಿಗ್ಗೆ 8ಕ್ಕೆ ಉಷಃಪೂಜೆ, 9.30ಕ್ಕೆ ರಸಪ್ರಶ್ನೆ, 12ಕ್ಕೆ ತಾಯಂಬಕ, 1ಕ್ಕೆ ಮಹಾಪೂಜೆ, 2ರಿಂದ ಭಜನೆ, ಸಂಜೆ 4.30ರಿಂದ ಜಲಸ್ತಂಭನ ಶೋಭಾಯಾತ್ರೆ ನಡೆಯಲಿದೆ