ಶ್ರೀ ಚಿನ್ಮಯ ಯಕ್ಷಗಾನ ಕಲಾ ನಿಲಯದವರಿಂದ ಯಕ್ಷಗಾನ ತಾಳಮದ್ದಳೆ
ಮುಳ್ಳೇರಿಯ: ಅಡೂರು ಸಮೀಪದ ಸಂಜೆಕಡವಿನಲ್ಲಿ ಯಕ್ಷಗಾನ ತಾಳಮದ್ದಳೆ ಕೂಟವು ಇತ್ತೀಚೆಗೆ ಮಾಟೆಬಯಲು ಶ್ರೀ ಚಿನ್ಮಯ ಯಕ್ಷಗಾನ ಕಲಾ ನಿಲಯ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆಯಿತು.
ಸೀತಾಪಹಾರ ಪ್ರಸಂಗದಲ್ಲಿ ಭಾಗವತರಾಗಿ ಜಾನಪದ ಪ್ರಶಸ್ತಿ ಪಡೆದ ನಾರಾಯಣ ಮಾಟೆ, ಚೆಂಡೆ ವಾದಕರಾಗಿ ಅಡೂರು ಮೋಹನ ಸರಳಾಯ, ಮದ್ದಳೆ ವಾದಕರಾಗಿ ಬಾಲಕೃಷ್ಣ ಬೊಮ್ಮಾರು ಸಹಕರಿಸಿದರು. ಅರ್ಥಧಾರಿಗಳಾಗಿ ಅಪ್ಪಯ್ಯ ಮಣಿಯಾಣಿ ಅಡೂರು, ವೆಂಕಟ್ರಮಣ ಕುನರ್ೂರು, ಮಾಧವ ರಾವ್, ಪದ್ಮನಾಭ ಕುಂಡಂಗುಳಿ, ಸಂಜೀವ ಮಾಟೆ, ದಾಕೋಜಿ ರಾವ್ ಸಂಜೆಕಡವು, ದಾಮೋದರ ರಾವ್ ಮಾಟೆ ಭಾಗವಹಿಸಿದರು. ದಾಕೋಜಿ ರಾವ್ ಸ್ವಾಗತಿಸಿ, ಗಂಗಾಧರ ವಂದಿಸಿದರು.