ನಿತ್ಯಪೂಜೆ-ಪ್ರಸಾದ ಭೋಜನ ಯೋಜನೆ
ಕುಂಬಳೆ: ಕುಂಬಳೆ ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ನೂತನವಾಗಿ ಪ್ರಾರಂಭಿಸುವ ನಿತ್ಯಪೂಜೆ - ಪ್ರಸಾದ ಭೋಜನ ಯೋಜನೆಯನ್ನು ಸೆ.17ರಂದು ಬೆಳಿಗ್ಗೆ 9.30ಕ್ಕೆ ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಾಲುಬೀಡು ಪ್ರಕಾಶ ಕಡಮಣ್ಣಾಯರು ದೀಪಬೆಳಗಿಸಿ ಉದ್ಘಾಟಿಸುವರು.
ಡಾ.ಮೋಹನ್ದಾಸ್ ಬೆಂಗಳೂರು ಅಧ್ಯಕ್ಷತೆ ವಹಿಸುವರು. ಶ್ರೀ ಕ್ಷೇತ್ರದ ಅಧ್ಯಕ್ಷ ಬಿ.ಗೋಪಾಲ ಚೆಟ್ಟಿಯಾರ್ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡುವರು. 5 ನಗರ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಡಾ.ಕೆ.ನಾರಾಯಣ ಬೆಂಗಳೂರು ಅನ್ನದಾಸೋಹ ವ್ಯವಸ್ಥೆಯನ್ನು ಉದ್ಘಾಟಿಸುವರು. ಒಂದು ವರ್ಷದ ನಿತ್ಯ - ಶಾಶ್ವತ ಪೂಜಾ ದಾನಿಗಳ ದಾಖಲಾತಿಯನ್ನು ಡಾ.ಮಂಜುನಾಥ ಶೆಟ್ಟಿ ಬಿಡುಗಡೆಗೊಳಿಸುವರು.
ನಿತ್ಯ ಪೂಜೆ - ಅನ್ನದಾನದ ಮಹತ್ವ ಎಂಬ ವಿಷಯದ ಕುರಿತು ಮಲ್ಲ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಈ ಸಂದರ್ಭ ಧಾಮರ್ಿಕ ಭಾಷಣ ಮಾಡುವರು. ಧಾಮರ್ಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಉದಾರದಾನಿಗಳನ್ನು ಸಮ್ಮಾನಿಸುವರು. ಪ್ರಸ್ತುತ ಸಮುದಾಯದ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರುವರು