ಸಮರಸ ಚಿತ್ರ ಸುದ್ದಿ: ಕುಂಬಳೆ: ಕುಂಬಳೆ ಸೀಮೆ ಗಟ್ಟಿ ಸಮಾಜ ಸೇವಾ ಸಂಘದ ದೇವೀನಗರ ಶಾಖೆಯ ನೂತನ ಮಂದಿರದ ಲೋಕಾರ್ಪಣೆ ಹಾಗೂ ಸರಸ್ವತಿ ಮಹಿಳಾ ವೇದಿಕೆಯ ದಶಮಾನೋತ್ಸವ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಖ್ಯಾತ ಛಾಯಾಗ್ರಾಹಕ ಹಾಗೂ ಸಮಾಜ ಸೇವಕ ರಾಮಚಂದ್ರ ಗಟ್ಟಿ ಕೋಟೆಕ್ಕಾರ್ ಅವರನ್ನು ಗಣ್ಯರ ಸಮಕ್ಷಮ ಸನ್ಮಾನಿಸಲಾಯಿತು.