ಸ್ಕೌಟ್-ಗೈಡ್ಸ್ ತರಬೇತಿ
ಬದಿಯಡ್ಕ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಕುಂಬಳೆ ಉಪಜಿಲ್ಲಾ ಮಟ್ಟದ ಪೇಟ್ರೋಲ್ ಲೀಡರ್ಸ್ ತರಬೇತಿ ಶಿಬಿರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಆರಂಭವಾಯಿತು. ಬದಿಯಡ್ಕ ಗ್ರಾಮಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸ್ಕೌಟ್ ಹಾಗೂ ಗೈಡ್ ಶಿಬಿರಗಳಲ್ಲಿ ತೊಡಗಿಸಿಕೊಂಡವರಿಗೆ ಮುಂದಿನ ದಿನಗಳಲ್ಲಿ ಸೇನೆಗೆ ಸೇರಿ ದೇಶಸೇವೆಗೆ ಹೆಚ್ಚಿನ ಅವಕಾಶಗಳು ಒದಗಿ ಬರಲಿವೆ. ಈ ನಿಟ್ಟಿನಲ್ಲಿ ವಿದ್ಯಾಥರ್ಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮನೋಸ್ಥೈರ್ಯ, ಆತ್ಮಸ್ತೈರ್ಯ ವೃದ್ಧಿಸಿಕೊಳ್ಳಬೇಕು ಎಂದು ಕರೆಯಿತ್ತರು.
ಜಿಲ್ಲಾ ಶಿಕ್ಷಣ ಅಧಿಕಾರಿ ನಂದಿಕೇಶನ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಬದಿಯಡ್ಕ ಗ್ರಾಮ ಪಂಚಾಯತಿ ವಿದ್ಯಾಭ್ಯಾಸ, ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಶುಭಹಾರೈಸಿದರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸ ಮೂತರ್ಿ ಉಪಸ್ಥಿತರಿದ್ದರು.
ಎಡಿಸಿ ಗೈಡ್ ಕಾರ್ಮಲ್ಯಾ ಪಿ.ಎ., ಜಿಲ್ಲಾ ಸಂಚಾಲಕ ಸಮಿತಿಯ ಪಿ.ಟಿ.ಉಷಾ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪೈ, ಎಂಪಿಟಿಎ ಅಧ್ಯಕ್ಷೆ ಪ್ರಮೀಳಾ, ಶಾಲಾ ವ್ಯವಸ್ಥಾಪಕ ಜಯಪ್ರಕಾಶ್ ಪಜಿಲ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಸ್ವಾಗತಿಸಿ, ಕುಂಬಳೆ ಉಪಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದಶರ್ಿ ವಿಜಯಕುಮಾರ್ ಎ. ವಂದಿಸಿದರು.
3 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಕುಂಬಳೆ ಉಪಜಿಲ್ಲೆಯ 13 ಶಾಲೆಗಳಿಂದ 93 ಸ್ಕೌಟ್ ಮತ್ತು 58 ಗೈಡ್ ವಿದ್ಯಾಥರ್ಿಗಳು ಭಾಗವಹಿಸಿರುತ್ತಾರೆ. ರಾತ್ರಿ ನಡೆಯುವ `ಶಿಬಿರಾಗ್ನಿ'ಯನ್ನು ಆಶಾ ಕಾರ್ಯಕರ್ತ ಲೀಲಾವತಿ ಕನಪ್ಪಾಡಿ ಹಾಗೂ ಬದಿಯಡ್ಕ ಟ್ರೇಡ್ ವೆಲ್ಪೇಫೇರ್ ಸೊಸೈಟಿಯ ಕಾರ್ಯದಶರ್ಿ ಜ್ಞಾನದೇವ ಶೆಣೈ ಉದ್ಘಾಟಿಸಿದ್ದರು.