ಇಂದು ಬದಿಯಡ್ಕದಲ್ಲಿ ಗಡಿನಾಡ ಜಾನಪದ ಉತ್ಸವ
ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟನೆ
ಬದಿಯಡ್ಕ : ಪ್ರತಿ ವರ್ಷ ವಿವಿಧ ಜನಪದ ಕಲಾವಿದರನ್ನು ಗಡಿನಾಡಿಗೆ ಕರೆ ತಂದು ವೈವಿಧ್ಯಮಯ ಜಾನಪದ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಇಲ್ಲಿನ ಜನರಿಗೂ ಹೊರನಾಡಿನ ಜನಪದ ಕಲೆಗಳ ಸೊಬಗನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಸಾಂಸ್ಕೃತಿಕ ನಾಡಾದ ಬದಿಯಡ್ಕದಲ್ಲಿ ಈ ಸಲ ಗಡಿನಾಡ ಜಾನಪದ ಉತ್ಸವ ರಂಗೇರುತ್ತಿರುವುದು ಅಭಿಮಾನದ ವಿಷಯ ಎಂದು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಶ್ಲಾಘಿಸಿದರು.
ಅವರು ಕನರ್ಾಟಕ ಜಾನಪದ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಹಾಗೂ ಸುಬ್ಬಯ್ಯಕಟ್ಟೆ ಕನ್ನಡ ಸಂಘ, ಗಡಿನಾಡ ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಕಾಸರಗೋಡು ಮತ್ತು ಇತರ ಸಂಘಟನೆಗಳ ಸಹಕಾರದೊಂದಿಗೆ ಸೆ. 8 ಶನಿವಾರ ಬದಿಯಡ್ಕ ಗುರುಸದನದಲ್ಲಿ ಆಯೋಜಿಸಿರುವ "ಗಡಿನಾಡ ಜಾನಪದ ಉತ್ಸವ"ದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ತು ಗಡಿನಾಡ ಘಟಕ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದರು. ಪಂ. ಉಪಾಧ್ಯಕ್ಷೆ ಸೈಬುನ್ನಿಸ, ಪಂ. ಸದಸ್ಯರಾದ ಡಿ.ಶಂಕರ, ವಿಶ್ವನಾಥ ಪ್ರಭು ಕರಿಂಬಿಲ, ಜಯಶ್ರೀ, ಅನಿತಾ ಕ್ರಾಸ್ತಾ, ಕೇರಳ ಬ್ಯಾರಿ ಅಕಾಡೆಮಿ ಸದಸ್ಯ ಝೆಡ್.ಎ. ಕಯ್ಯಾರ್, ಜಗನ್ನಾಥ ರೈ ಪೆರಡಾಲ ಗುತ್ತು ಮುಂತಾದವರು ಉಪಸ್ಥಿತರಿದ್ದರು. ರುತಿಕ್ ಯಾದವ್ ಸ್ವಾಗತಿಸಿ, ಎ.ಎನ್.ನೆಟ್ಟಣಿಗೆ ವಂದಿಸಿದರು.
ಗಡಿನಾಡ ಜಾನಪದ ಉತ್ಸವವವು ಸೆ.8 ರಂದು ಬೆಳಿಗ್ಗೆ 9.30 ರಿಂದ ಬದಿಯಡ್ಕದ ಗುರುಸದನದಲ್ಲಿ ನಡೆಯಲಿದ್ದು, ಸಭಾ ಕಾರ್ಯಕ್ರಮ ಬೆಳಿಗ್ಗೆ 11.30 ಕ್ಕೆ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅವರ ಅಧ್ಯಕ್ಷತೆಯಲ್ಲಿ ಕನರ್ಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಈ ಸಂದರ್ಭ ಕನರ್ಾಟಕ ರಾಜ್ಯ ಸಹಕಾರಿ ಮಹಾಮಂಡಲದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸಾರ್ವಜನಿಕ ಸನ್ಮಾನದೊಂದಿಗೆ ಗೌರವಿಸಲಾಗುವುದು. ಕನರ್ಾಟಕ ಸರಕಾರದ ಅರಣ್ಯ-ಪರಿಸರ ಸಚಿವ ಆರ್.ಶಂಕರ್, ಕಾಸರಗೋಡು ಸಂಸದ ಪಿ.ಕರುಣಾಕರನ್, ಕನರ್ಾಟಕ ವಿಧಾನ ಪರಿಷತ್ತು ಸದಸ್ಯ ಕೆ.ಹರೀಶ್ ಕುಮಾರ್, ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ.ಕೆ.ಎಂ.ಆಶ್ರಫ್, ಮಾಜಿ ವಿಧಾನ ಪರಿಷತ್ತು ಸದಸ್ಯ ಕ್ಯಾಪ್ಟನ್ ಗಣೇಶ್ ಕಾತರ್ಿಕ್, ದ.ಕ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರ, ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠ ಡಾ. ಎ.ಶ್ರೀನಿವಾಸ, ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿವರ್ಾಹಧಿಣಾಕಾರಿ ಡಾ. ಸದಾನಂದ ಪೆರ್ಲ, ಕನರ್ಾಟಕ ಕೊಡವ ಸಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಕೆ.ಪೊನ್ನಪ್ಪ, ಕನರ್ಾಟಕ ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ಅಧ್ಯಕ್ಷ ಪಿ.ಸಿ.ಜಯರಾಮ ಗೌಡ, ಕನರ್ಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮುಹಮ್ಮದ್, ಎಂ.ಶಂಕರ ರೈ ಮಾಸ್ತರ್, ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಎಸ್.ಜೆ. ಸೋಮಶೇಖರ, ಯು.ಕೆ. ಸೈಪುಲ್ಲಾ ತಂಙಳ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ಲೇಖಕ ಹಾಗೂ ಸಂಶೋಧಕ ಕೇಳು ಮಾಸ್ತರ್ ಅಗಲ್ಪಾಡಿ ಅವರನ್ನು ಗೌರವಿಸಲಾಗುವುದು.
ಜಿಪಂ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಬದಿಯಡ್ಕ ಗ್ರಾಪಂ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ವ್ಯಾಪಾರ ವ್ಯವಸಾಯಿ ಏಕೋಪನಾ ಸಮಿತಿ ಅಧ್ಯಕ್ಷ ಎಸ್.ಎನ್.ಮಯ್ಯ, ಗಡಿನಾಡು ಕೊಂಕಣಿ ಪ್ರತಿಷ್ಠಾ ಅಧ್ಯಕ್ಷ ಎಸ್.ಗುರುಪ್ರಸಾದ್ ಕಾಮತ್, ಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯ ಶುಭಾಶಂಸನೆಗೈಯುವರು.
ಇದೇ ಸಂದರ್ಭದಲ್ಲಿ ಶ್ಯಾಮ ಪ್ರಸಾದ್ ಮಾನ್ಯ, ಎ.ಎ.ಆಯಿಷಾ ಪೆರ್ಲ, ಅವಿನಾಶ್ ರೈ, ಚಂದ್ರಹಾಸ ರೈ, ರಾಘವನ್ ಬೆಳ್ಳಿಪ್ಪಾಡಿ, ಜಗನ್ನಾಥ ಶೆಟ್ಟಿ, ತಿರುಪತಿ ಕುಮಾರ್ ಭಟ್, ಬಿ.ಬಾಲಕೃಷ್ಣ ಅಗ್ಗಿತಾಯ, ಗೋಪಾಲ ಕೃಷ್ಣ ಕುಲಾಲ್ ವಾಂತಿಚ್ಚಾಲ್, ಝೆಡ್ ಎ. ಕಯ್ಯಾರು, ಶ್ರೀಕಾಂತ್ ನೆಟ್ಟಣಿಗೆ, ರಂಗಶರ್ಮ ಉಪ್ಪಂಗಳ, ಹರೀಶ್ ನಾರಂಪಾಡಿ, ಶಿವದಾಸ್, ಬಿ.ನರೇಂದ್ರ ಬದಿಯಡ್ಕ, ಪ್ರೊ. ಎ.ಶ್ರೀನಾಥ್, ಅಖಿಲೇಶ್ ನಗುಮುಖಂ, ರವಿ ನಾಯ್ಕಾಪು, ವಿದ್ಯಾಗಣೇಶ್ ಅಣಂಗೂರು, ಸಂಧ್ಯಾಗೀತಾ ಬಾಯಾರು ಮತ್ತಿತರರು ಉಪಸ್ಥಿತರಿರುವರು.
ಕಾರ್ಯಕ್ರಮದಂಗವಾಗಿ ಬೆಳಗ್ಗೆ 9.30ಕ್ಕೆ ಜಾನಪದ ಸಾಂಸ್ಕೃತಿ ಮೆರವಣಿಗೆಯು ನಡೆಯಲಿದೆ. ಇದರ ಉದ್ಘಾಟನೆಯನ್ನು ಬದಿಯಡ್ಕ ಗ್ರಾಪಂ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ನಿರ್ವಹಿಸುವರು. ಕೇರಳ ಕನರ್ಾಟಕ ಪ್ರಸಿದ್ಧ ಜಾನಪದ ತಂಡಗಳಿಂದ ನೃತ್ಯ ವೈಭವ ನಡೆಯಲಿದೆ.