ಆದರ್ಶ ಪೆಮರ್ುಖರಿಗೆ ಪ್ರತಿಭಾ ಪುರಸ್ಕಾರ
ಬದಿಯಡ್ಕ: ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ನಲ್ಲಿ ಶೇ. 82.5 ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಆದರ್ಶ ಪೆಮರ್ುಖ ಇವರಿಗೆ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಬೆಂಗಳೂರಿನ ರಾಮಾಶ್ರಮದಲ್ಲಿ ಪ್ರತಿಭಾಪುರಸ್ಕಾರ, ಮಂತ್ರಾಕ್ಷತೆಯನ್ನು ನೀಡಿ ಇತ್ತೀಚೆಗೆ ಹರಸಿದರು. ಪ್ರಸ್ತುತ ಬೆಂಗಳೂರಿನ ವೆಸ್ಟನರ್್ ಡಿಜಿಟಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿರುವ ಈತ ಮುಳ್ಳೇರಿಯ ಹವ್ಯಕ ಮಂಡಲದ ಪೆರಡಾಲ ವಲಯ ಅಧ್ಯಕ್ಷ ಶ್ರೀಹರಿ ಪೆಮರ್ುಖ ಮತ್ತು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಶಿಕ್ಷಕಿ ರಶ್ಮಿ ಪೆಮರ್ುಖ ದಂಪತಿಗಳ ಪುತ್ರ.