ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ವಾಷರ್ಿಕ ಮಹಾಸಭೆ
ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ನ ವಾಷರ್ಿಕ ಮಹಾಸಭೆಯು ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಬ್ಯಾಂಕ್ ಉಪಾಧ್ಯಕ್ಷ ಪಿ.ಟಿ.ಸುಬ್ಬಣ್ಣ ಶೆಟ್ಟಿ ವಹಿಸಿದ್ದರು. ಬ್ಯಾಂಕ್ 2017-18 ನೇ ವರ್ಷದಲ್ಲಿ 24.61ಲಕ್ಷ ಲಾಭಾಂಶದಲ್ಲಿ ಸದಸ್ಯರಿಗೆ 25 ಶೇಕಡಾ ಡಿವಿಡೆಂಟ್ ನೀಡಲಾಯಿತು. ಪ್ರಸ್ತುತ ಬ್ಯಾಂಕ್ ಕ್ಲಾಸ್ 1 ಸ್ಪೆಶಲ್ ಗ್ರೇಡ್ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಬ್ಯಾಂಕ್ನ ಬಂದ್ಯೋಡು ಶಾಖೆಯು ಸೇಪ್ ಡಿಪಾಸಿಟ್ ಲಾಕರ್ ಸೌಲಭ್ಯವನ್ನು ಹೊಂದಿರುತ್ತದೆ.
ಕಾರ್ಯಕ್ರಮದಲ್ಲಿ ಬ್ಯಾಂಕ್ ನಿದರ್ೆಶಕರಾದ ಭಾಸ್ಕರ ಆಚಾರ್ ಸ್ವಾಗತಿಸಿ, ಬ್ಯಾಂಕ್ ಕಾರ್ಯದಶರ್ಿ ಭುಜಂಗ ಶೆಟ್ಟಿ ಬ್ಯಾಂಕ್ನ ಲೆಕ್ಕಪತ್ರ ಮತ್ತು ವಾಷರ್ಿಕ ವರದಿಯನ್ನು ಮಂಡಿಸಿದರು. ಸಹಕಾರ್ಯದಶರ್ಿ ರಘು ಸಿ. ವಂದಿಸಿದರು.