ಅನ್ಯ ಭಾಷಾ ಶಿಕ್ಷ ನೇಮಕಾತಿ- ಸಾಮಾಜಿಕ ಮಾಧ್ಯಮ ವರದಿಗಳಿಗೆ ಸ್ಪಷ್ಟೀಕರಣ
ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಭಾಷಾತಜ್ಞರು.
ನೇಮಕಾತಿಯ ಸಂದರ್ಶನಕ್ಕೆ ಹೋಗಿ ಅನರ್ಹ ಅಭ್ಯಥರ್ಿ ಗಳಿಗೆ ಅಂದರೆ ಕನ್ನಡ ಗೊತ್ತಿಲ್ಲದ ಮಲೆಯಾಳಿ ಉದ್ಯೋಗಾಥರ್ಿಗಳಿಗೆ ಅಂಕ ಹಾಕಿದ್ದಾರೆಂಬ ಸುದ್ದಿಯ ವಿಷಯದಲ್ಲಿ ಸರ್ವತ್ರ ಖಂಡನೆ ಬರುತ್ತಿದೆ.
ಈ ಬಗ್ಗೆ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ, ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ರತ್ನಾಕರ ಮಲ್ಲಮೂಲೆ ಅವರು, ತಮ್ಮ ಬಗ್ಗೆ ಕೇಳಿಬಂದ ಅಪವಾದಗಳ ಬಗ್ಗೆ ಸಮರಸದೊಂದಿಗೆ ಸ್ಪಷ್ಟೀಕರಣ ನೀಡಿದ್ದಾರೆ.ಅವರೇ ಹೇಳುವಂತೆ........
ಇದರಲ್ಲಿ ನಾನು (ಡಾ. ರತ್ನಾಕರ ಮಲ್ಲಮೂಲೆ) ಕೂಡಾ ಇದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಪ್ರಬಲವಾಗಿ ಹರಡುತ್ತಿದೆ ಎಂದು ಬೇರೆ ಬೇರೆ ಮೂಲಗಳಿಂದ ತಿಳಿದುಕೊಂಡೆ. ಸಾಮಾಜಿಕ ಸಂಪರ್ಕ ನನಗೆ ಸ್ವಲ್ಪ ಜಾಸ್ತಿಯೇ ಇರುವ ಕಾರಣವೋ ಏನೋ ಕೆಲವರು ನನಗೆ ಕರೆ ಮಾಡಿಯೂ ನೀವೂ ಇದರಲ್ಲಿ ಭಾಗಿಯೇ? ನೀವು ಯಾಕೆ ಮೌನ? ಇತ್ಯಾದಿ ಪ್ರಶ್ನೆಗಳನ್ನು ಈ ಮೇಲಿನ ಮೂರು ವಿಷಯಗಳ ನೇಮಕಾತಿಯ ಸಂದರ್ಶನದಲ್ಲಿ ಭಾಗವಹಿಸದ, ಉದ್ಯೋಗಾಥರ್ಿಗಳಲ್ಲದವರು, ಕೇಳುತ್ತಿದ್ದಾರೆ.
ಇಂದು ಅಂತಹ ಕರೆಗಳು ಹೆಚ್ಚು ಬಂದ ಕಾರಣ ಈ ಕೆಳಗಿನ ದೃಢೀಕರಣವನ್ನು ನನ್ನ ಆತ್ಮಸಾಕ್ಷಿಯನ್ನು ಎದುರಿಗಿಟ್ಟುಕೊಂಡು, ಸತ್ಯಸಂಧವಾಗಿ, ನನಗೆ ಮತ್ತು ನನ್ನ ಕುಟುಂಬಕ್ಕೆ ಅನ್ನ ನೀಡುವ ಕನ್ನಡ ಭಾಷೆಯನ್ನು ಸಾಕ್ಷಿಯಾಗಿರಿಸಿ ಈ ಕೆಳಗಿನ ದೃಢೀಕರಣವನ್ನು ನೀಡುತ್ತಿರುವೆನು.
*ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕನಾದ ನಾನು (ಡಾ. ರತ್ನಾಕರ ಮಲ್ಲಮೂಲೆ) ಈ ಮೇಲೆ ಹೇಳಿದ ಸಮಸ್ಯೆಗಳಿಗೆ
*ಕಾರಣವೆಂದು ಹೇಳುತ್ತಿರುವ ಮೂರು ವಿಷಯಗಳಿಗೆ ಭಾಷಾತಜ್ಞನಾಗಿ ಯಾವುದೇ ಸಂದರ್ಶನದಲ್ಲಿ, ಎಲ್ಲಿಯೂ ಭಾಗವಹಿಸಿಲ್ಲ*.
(ಡಾ. ರತ್ನಾಕರ ಮಲ್ಲಮೂಲೆ
ಪ್ರಾಧ್ಯಾಪಕರು ಸರಕಾರಿ ಕಾಲೇಜು ಕಾಸರಗೋಡು