ಎಮಿರೇಟ್ ಚಾರಿಟಿ ವಿಂಗ್ ನಿಂದ ನೆರವು ಹಸ್ತಾಂತರ
ಪೆರ್ಲ : ವಯನಾಡಿನ ಮಾನಂದವಾಡಿಯ ಪ್ರಳಯ ಪೀಡಿತ ಹಲವು ಕಾಲೋನಿ ನಿವಾಸಿಗಳಿಗೆ ಪೆರ್ಲದ ಎಮಿರೇಟ್ಸ್ ಚಾರಿಟಿ ವಿಂಗ್ ವತಿಯಿಂದ ಸಂಗ್ರಹಿಸಲಾದ ಮೊತ್ತದಲ್ಲಿ ಆಹಾರ , ವಸ್ತ್ರ, ಹಾಸಿಗೆ ಸಹಿತ ಸುಮಾರು ಒಂದು ಲಕ್ಷ ರೂ.ಮೌಲ್ಯದ ನಿತ್ಯೋಪಯೋಗಿ ಸಾಮಾಗ್ರಿಗಳನ್ನು ಖರೀದಿಸಿ ಇತ್ತೀಚೆಗೆ ನೀಡಲಾಯಿತು.
ಅಶ್ರಫ್ , ಫಾರೂಕ್ , ಅನೀಸ್, ನೌಶಾದ್, ಮುಹಾಸ್, ಸಿರಾಜ್.ಎ.ಕೆ, ಸೀರು ಪಳ್ಳಕ್ಕಾನ, ಫೈಸಲ್, ಮೋನು ಎ.ಕೆ.ಎಂ, ಅನ್ಶಾದ್, ಫಾರಿಸ್, ಶಾಫಿ ಮೊದಲಾದವರು ತಂಡದಲ್ಲಿ ಒಳಗೊಂಡಿದ್ದರು.