ರುದ್ರಭೂಮಿ ನವೀಕರಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಧನ ಸಹಾಯ
ಕುಂಬಳೆ: ಕುಂಬಳೆ ಕುಂಟಂಗೇರಡ್ಕದ ಹಿಂದು ರುದ್ರಭೂಮಿ ನವೀಕರಣ ಸಮಿತಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅನುಮತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಘಟಕವು ಹಿಂದು ರುದ್ರ ಭೂಮಿ ಅಭಿವೃದ್ದಿಪಡಿಸುವ ಕಾರ್ಯಕ್ರಮದ ಭಾಗವಾಗಿ ಹಿಂದು ರುದ್ರ ಭೂಮಿ ಕಾಮಗಾರಿಗೆ ಎರಡು ಲಕ್ಷ ರೂ.ಗಳನ್ನು ನವೀಕರಣ ಸಮಿತಿಯ ಅಧ್ಯಕ್ಷ ರಮೇಶ್ ಭಟ್ ರವರಿಗೆ ಯೋಜನಾಧಿಕಾರಿ ಗಂಗಾಧರ ಇತ್ತೀಚೆಗೆ ಹಸ್ತಾಂತರಿಸಿದರು. ಜನಾರ್ಧನ ಗಟ್ಟಿ, ಮಧುಸೂದನ ದೇವಿ ನಗರ ವಸಂತ ಕುಮಾರ್ ಉಪಸ್ಥಿತರಿದ್ದರು.