ಬದಿಯಡ್ಕ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಪನ್ನ
ಬದಿಯಡ್ಕ: ಬದಿಯಡ್ಕದ ಶ್ರೀಗಣೇಶ ಮಂದಿರದಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಎರಡನೇ ದಿನವಾದ ಶುಕ್ರವಾರ ಬೆಳಿಗ್ಗೆ ಉಷ:ಪೂಜೆ, ವಿವಿಧ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಪವನ್ ನಾಯ್ಕ ಮತ್ತು ಬಳಗದವರು ದಾಸ ಸಂಕೀರ್ತನೆ ನಡೆಸಿಕೊಟ್ಟರು. ಬಳಿಕ ಗಂಗಾಧರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಅಪರಾಹ್ನ ಶ್ರೀ ದೇವರ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಶೋಭಾಯಾತ್ರೆಯಲ್ಲಿ ವಾದ್ಯಮೇಳಗಳು ಜನರ ಮನ ರಂಜಿಸಿದವು. ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಎದುರು ಹರಿಯುವ ವರದಾ ನದಿಯಲ್ಲಿ ಶ್ರೀ ದೇವರ ವಿಗ್ರಹವನ್ನು ವಿಸಜರ್ಿಸಲಾಯಿತು.