ಪುಲ್ಲೂರು ಗ್ರಾಮ ಕಚೇರಿಗೆ ಬಿಜೆಪಿ ಮಾಚರ್್
ಕಾಸರಗೋಡು: ಸಿ.ಪಿ.ಎಂ. ಬ್ರಾಂಚ್ ಸಮಿತಿ ನಿಮರ್ಾಣಕ್ಕೆ ಕಂದಾಯ ಸಚಿವ ಇ.ಚಂದ್ರಶೇಖರನ್ ಕೈಜೋಡಿಸಿದ್ದಾರೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಆರೋಪಿಸಿದರು.
ಕಂದಾಯ ಅ್ದೂಖ್ರಿÙಳ್ಫ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡು ಸಿಪಿಎಂ ಪಕ್ಷದ ಕಚೇರಿ ನಿಮರ್ಾಣವನ್ನು ಪ್ರತಿಭಟಿಸಿ ಬಿಜೆಪಿ ನೇತೃತ್ವದಲ್ಲಿ ಪುಲ್ಲೂರು ಗ್ರಾಮ ಕಚೇರಿಗೆ ಭಾನುವಾರ ನಡೆಸಿದ ಮಾಚರ್್ ಉದ್ಘಾಟಿಸಿ ಅವರು ಮಾತನಾಡಿದರು.
ಪುಲ್ಲೂರು-ಪೆರಿಯ ಗ್ರಾಮ ಪಂಚಾಯತಿಯ ಕೇಳೋತ್ ಸುಶೀಲಾ ಗೋಪಾಲನ್ ನಗರ ಬ್ರಾಂಚ್ ಸಮಿತಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸಿಪಿಎಂ ಎರಡು ಅಂತಸ್ತಿನ ಕಟ್ಟಡವನ್ನು ನಿಮರ್ಿಸಿದೆ. ಈ ಕಟ್ಟಡವನ್ನು ನಿಮರ್ಿಸಲು ಸರಕಾರಿ ಭೂಮಿಯನ್ನು ಅಕ್ರಮವಾಗಿ ವಶಪಡಿಸಲಾಗಿದೆ ಎಂದು ಕಂದಾಯ ಇಲಾಖೆ ನಡೆಸಿದ ತನಿಖೆಯಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಇದನ್ನು ತೆರವುಗೊಳಿಸಬೇಕೆಂದು ಕಂದಾಯ ಇಲಾಖೆ ನೋಟೀಸ್ ನೀಡಿತ್ತು. ಆದರೆ ಭೂಮಿಯವನ್ನು ವಾಪಸು ಪಡೆಯಲು ಸಚಿವರು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅವರು ಕೈಜೋಡಿಸಿದ್ದಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಶ್ರೀಕಾಂತ್ ಆರೋಪಿಸಿದರು.
ಕಾರ್ಯಕ್ರಮದಲ್ಲಿ ಟಿ.ವಿ.ಸುರೇಶ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದಶರ್ಿ ವೇಲಾಯುಧನ್, ವಿ.ಕುಂಞಿಕಣ್ಣನ್, ಕೃಷಿಕ ಮೋಚರ್ಾ ಜಿಲ್ಲಾ ಅಧ್ಯಕ್ಷ ಇ.ಕೃಷ್ಣನ್, ಯುವಮೋಚರ್ಾ ಜಿಲ್ಲಾ ಕಾರ್ಯದಶರ್ಿ ಪ್ರದೀಪ್ ಎಂ.ಕುಟ್ಟಕಣಿ, ದಿಲೀಪ್ ಪಳ್ಳಂಜಿ, ಪಿ.ರತೀಶ್, ಮುರಳೀಧರನ್ ಪೆರಿಯ ಮೊದಲಾದವರು ಮಾತನಾಡಿದರು.