ರಂಗ ಸೇವೆಯೊಂದಿಗೆ ಸುಸಜ್ಜಿತ ಸಮಾಜ ನಿಮರ್ಾಣದಲ್ಲಿ ತೊಡಗಿಸಿಕೊಳ್ಳಲಿ
ಪಂಜರಿಕೆಯಲ್ಲಿ ಸಾಧನಾ ಟ್ರಸ್ಚ್ ಉದ್ಘಾಟಿಸಿ ಸಭಾಪತಿ ಬಸವರಾಜ ಹೊರಟ್ಟಿ
ಬದಿಯಡ್ಕ: ರಂಗ ಸೇವೆಯ ಸುಸಜ್ಜಿತ ಸಮಾಜ ನಿಮರ್ಾಣದಲ್ಲಿ ತೊಡಗಿಸಿಕೊಳ್ಳುವ ಮೂಲಕ ಟ್ರಸ್ಟ್ ಸೇವೆ ಮುಂದುವರಿಯಲಿ ಎಂದು ಕನರ್ಾಟಕ ವಿಧಾನಪರಿಷತ್ತು ಸಭಾಪತಿ ಬಸವರಾಜಹೊರಟ್ಟಿ ಹೇಳಿದರು.
ಅವರು ಪಂಜರಿಕೆಯಲ್ಲಿ ರಂಗದಿಂದ ರಾಷ್ಟ್ರಕ್ಕೆ ಎಂಬ ಧ್ಯೇಯದೊಂದಿಗೆ ನೂತನವಾಗಿ ರೂಪುಗೊಂಡ ಸಾಧನಾ ಟ್ರಸ್ಟ್ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕನರ್ಾಟಕ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಆರ್ ಶಂಕರ್ ಮಾತಾಡಿ, ಪುಟ್ಟ ಹಣತೆಯೊ0ದು ಹಲವಾರು ದೀಪಗಳನ್ನು ಬೆಳಗಿಸುವ0ತೆ ಅರಳುತಿರುವ ಪ್ರತಿಭೆಗಳು ತನ್ನ ಜೊತೆಯಲ್ಲಿರುವವರನ್ನೂ ಮುನ್ನಡೆಸುವ ಮಹತ್ಕಕಾರ್ಯಕ್ಕೆ ಮುಂದಗಿರುವುದು ಶ್ಲಾಘನಿಯ, ಕಷ್ಠದಲ್ಲಿರುವವರಿಗೆ ನೆರವಾಗುವ ಮನಸ್ಸು ಹಾಗೂ ಒಂದು ಧ್ಯೇಯದೊಂದಿಗೆ ಮಾಡುವ ಕಾರ್ಯಕ್ಕೆ ಎಲ್ಲರ ಬೆಂಬಲ ಸದಾಕಾಲ ಇರುತ್ತದೆಯೆ0ದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಕನರ್ಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್. ಸುಬ್ಬಯಕಟ್ಟೆ ಹಾಗೂ ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಕನರ್ಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕನರ್ಾಟಕ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ, ನಾರಂಪಾಡಿ ಉಮಾಮಹೇಶ್ವರಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಹಾಗೂ ಸಾಧನಾ ಸೇವಾ ಟ್ರಸ್ಟಿನ ಮಾರ್ಗದಶರ್ಿ ತಲೇಕ ಸುಬ್ರಹ್ಮಣ್ಯ ಭಟ್, ಕೇರಳ ಬ್ಯಾರಿ ಅಕಾಡೆಮಿಯ ಜೆಡ್ ಎ ಕಯ್ಯಾರ್, ಮೀಡಿಯಾ ಕ್ಲಾಸಿಕಲ್ನ ಸಂಧ್ಯಾ ಗೀತಾ ಬಾಯಾರು, ಪತ್ರಕರ್ತ ಗಂಗಾಧರ ತೆಕ್ಕೆಮೂಲೆ, ಶಿಕ್ಷಕ ನಿರಂಜನ ಮಾಸ್ತರ್ ಬದಿಯಡ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪಾಸನಾ ಪಂಜರಿ ಕೆ ಪ್ರಾರ್ಥನೆ ಹಾಡಿದರು. ಅರವಿಂದ ಪಂಜರಿ ಕೆ ಅವರು ಸ್ವಾಗತಿಸಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಜೊತೆ ಕಾರ್ಯದಶರ್ಿ ವಿದ್ಯಾ ಗಣೇಶ ಅಣಂಗೂರು ವಂದಿಸಿದರು. ಚಂದ್ರಿಕಾ ಪಂಜರಿ ಕೆ ಕಾರ್ಯಕ್ರಮ ನಿರೂಪಿದರು. ಬಾಲ ಪ್ರತಿಭೆಗಳಾದ ಉಪಾಸನಾ ಮತ್ತು ಆರಾಧನಾ ಈ ಸಂದರ್ಭದಲ್ಲಿ ಸಾಂಸ್ಕೃತಿಕ ಗಾಯನ ಕಾರ್ಯಕ್ರಮಗಳು ನಡೆಯಿತು.