HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ತರಗತಿ ಗ್ರಂಥಾಲಯ ಉದ್ಘಾಟನೆ
   ಮಂಜೇಶ್ವರ: ಬಂಗ್ರಮಂಜೇಶ್ವರ ಸರಕಾರಿ ಫ್ರೌಢಶಾಲೆಯ ಐದನೇ ತರಗತಿಯ ನೂತನ ಗ್ರಂಥಾಲಯವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಲೋಲಾಕ್ಷಿ ಟೀಚರ್ ಇತ್ತೀಚೆಗೆ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಎಳವೆಯಲ್ಲಿಯೇ ಮೈಗೂಡಿಸುವ ಓದುವ ಹವ್ಯಾಸ ಸಮಗ್ರ ಜ್ಞಾನ ವೃದ್ದಿಗೆ ಕಾರಣವಾಗುತ್ತದೆ. ಪುಸ್ತಕಗಳ ಓದು ಪ್ರಪಂಚದ ಅರಿವಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾಥರ್ಿಗಳ ಓದುವ ಹವ್ಯಾಸ ವೃದ್ದಿಗೆ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
   ಶಿಕ್ಷಕ ಪ್ಯಾಟ್ರಿಕ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಥರ್ಿನಿ ಅಕ್ಷಿತಾ ಸ್ವಾಗತಿಸಿ, ತೃಷಾ ವಂದಿಸಿದರು.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries