ಸಂಪತ್ ಮಮ್ಮುಟ್ಟಿಯ ಜನ್ಮ ದಿನಾಚರಣೆ!
ಕಾಸರಗೋಡು: ವೃಷಭ್ ಶೆಟ್ಟಿ ನಿದರ್ೇಶನದ `ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ರಾಮಣ್ಣ ರೈ ಕೊಡುಗೆ' ಚಿತ್ರದಲ್ಲಿ `ಮಮ್ಮುಟ್ಟಿ' ಪಾತ್ರದಲ್ಲಿ ಅಭಿನಯಿಸಿ ಜನಪ್ರಿಯತೆಗಳಿಸಿರುವ ಭರವಸೆಯ ಬಾಲನಟ ಸಂಪತ್ ಹುಟ್ಟು ಹಬ್ಬ ಸೆ.22 ರಂದು ಮೀಪುಗುರಿಯ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವೃಷಭ್ ಶೆಟ್ಟಿ ಸಹಿತ ಚಿತ್ರ ತಂಡದ ಬಹುತೇಕ ನಟರು, ಸಂಪತ್ ತಂದೆ, ತಾಯಿ, ತಮ್ಮ ಮೊದಲಾದವರಿದ್ದು ಶುಭಹಾರೈಸಿದರು.