ಓಣಂ ಆಚರಣೆಗೆ ಸಂಗ್ರಹಿಸಿದ ಮೊತ್ತ ಪರಿಹಾರ ನಿಧಿಗೆ ಹಸ್ತಾಂತರ
ಪೆರ್ಲ: ಸ್ವರ್ಗ ಮಾತೃಭೂಮಿ ಸಂಘದ ವತಿಯಿಂದ ಓಣಂ ಹಬ್ಬ ಆಚರಣೆಯ ಪ್ರಯುಕ್ತ ಸಂಘದ ಸದಸ್ಯರು ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ ಮೊತ್ತವನ್ನು ಮುಖ್ಯಮಂತ್ರಿ ದುರಂತ ಪರಿಹಾರ ನಿಧಿಗೆ ನೀಡುವ ಸಲುವಾಗಿ ಜಿಲ್ಲಾ ದಂಡಾಧಿಕಾರಿ ಎಡಿಎಂ ದೇವಿದಾಸ್ ಅವರಿಗೆ ಹಸ್ತಾಂತರಿಸಲಾಯಿತು.
ಸಂಘದ ಉಪಾಧ್ಯಕ್ಷ ರಾಮಚಂದ್ರ ಎಂ., ಕಾರ್ಯದಶರ್ಿ ಪ್ರಸನ್ನ ಕುಮಾರ್ ಬಿ., ಜೊತೆಕಾರ್ಯದಶರ್ಿ ರವಿರಾಜ್ ಎಸ್., ಖಜಾಂಚಿ ರಾಕೇಶ್ ಕೆ., ಸಲಹಾ ಸಮಿತಿ ಸದಸ್ಯ ಶ್ರೀನಿವಾಸ ಪೆರಿಕ್ಕಾನ, ಮಹೇಶ್ ಬಿ ಉಪಸ್ಥಿತರಿದ್ದರು.