ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಸೆಪ್ಟೆಂಬರ್ 26, 2018 ಸಮರಸ ಚಿತ್ರ ಸುದ್ದಿ: ಪೆರ್ಲ: ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ್ ಪೆರ್ಲ ಶಾಖೆಯ ವತಿಯಿಂದ ಸ್ವಚ್ಚತಾ ಅಭಿಯಾನ ಬ್ಯಾಂಕ್ ಪರಿಸರದಲ್ಲಿ ಬುಧವಾರ ಜರುಗಿತು. ಬ್ಯಾಂಕ್ನ ಪ್ರಬಂಧಕ ಎಸ್. ಯಾದವ್ ಮತ್ತು ಬ್ಯಾಂಕ್ನ ಸಿಬ್ಬಂದಿ ವರ್ಗ ನೇತೃತ್ವವಹಿಸಿದ್ದರು. ನವೀನ ಹಳೆಯದು