ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಸೆಪ್ಟೆಂಬರ್ 11, 2018 ಸಮರಸ ಚಿತ್ರ ಸುದ್ದಿ: ಮಧೂರು: ಬಿಜೆಪಿ ಮಧೂರು ಪಂಚಾಯತಿ ಸಮಿತಿಯ ಆಶ್ರಯದಲ್ಲಿ ಉಜ್ವಲ ಯೋಜನೆಯ ಅಂಗವಾಗಿ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆಯ ಉದ್ಘಾಟನೆಯನ್ನು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಇತ್ತೀಚೆಗೆ ನಿರ್ವಹಿಸಿದರು. ನವೀನ ಹಳೆಯದು