ದೇವಾಲಯದಲ್ಲಿ ಹಸೆಮಣೆಗೇರಿದ ಕ್ರೈಸ್ತ ಜೋಡಿ
ಮುಳ್ಳೇರಿಯ : ಕುಂಟಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅಪೂರ್ವವಾದ ವಿವಾಹವೊಂದು ಇತ್ತೀಚೆಗೆ ಜರಗಿತು. ಶ್ರೀ ಮಹಾವಿಷ್ಣುವಿನ ಪರಮ ಭಕ್ತನಾದ ಅರುಣ್ ರವಿ ಎಂಬ ಕಾಸರಗೋಡಿನ ಕ್ರೈಸ್ತಮತದ ವ್ಯಕ್ತಿಯೊಬ್ಬರು ತನ್ನ ವಿವಾಹ ಸಮಾರಂಭವನ್ನು ಶ್ರೀ ಕ್ಷೇತ್ರದಲ್ಲಿ ಇರಿಸಿಕೊಂಡಿದ್ದರು. ವಧುವಿನ ಹಾಗೂ ವರನ ಕಡೆಯ ಹಿರಿಯರ ಸಂಪೂರ್ಣ ಒಪ್ಪಿಗೆಯೊಂದಿಗೆ ಈ ಸಮಾರಂಭವು ನಡೆದಿತ್ತು. ವಿಶೇಷವೆಂದರೆ ಕಾಸರಗೋಡಿನ ಹಿರಿಯ ಧಾಮರ್ಿಕ ಹಾಗೂ ರಾಜಕೀಯ ನೇತಾರ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಸಂಪೂರ್ಣ ಹಿಂದೂ ಧಾಮರ್ಿಕ ವಿವಾಹ ವಿಧಿಯ ಪ್ರಕಾರ ವಿವಾಹ ನೆರವೇರಿಸಲಾಯಿತು.
ವಧು, ಕೇರಳದ ಪತ್ತನಂತ್ತಿಟ್ಟ ಜಿಲ್ಲೆಯ ಫೇಭಾ ಎಂಬ ಯುವತಿಯು ಕ್ರಿಸ್ತನಿಂದ ಕೃಷ್ಣನೆಡೆಗೆ ಆಕಷರ್ಿತಳಾಗಿ ಹಿಂದೂ ಧಾಮರ್ಿಕ ಆಚರಣೆಗಳಲ್ಲಿ ಅಪಾರ ನಂಬಿಕೆಯುಳ್ಳವಳಾಗಿದ್ದು, ಇವರಿಬ್ಬರ ಅಭಿಲಾಷೆಗೆ ಒತ್ತಾಸೆಯಾಗಿ ಎರಡೂ ಕುಟುಂಬಗಳ ಹಿರಿಯರೂ ಬೆಂಬಲವಾಗಿ ನಿಂತದ್ದು ವಿಶೇಷವಾಗಿತ್ತು.
ಕುಂಟಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಆಶೀವರ್ಾದದೊಂದಿಗೆ ವೈದಿಕ ವಿಧಾನಗಳು ಎಸ್.ಎಂ. ಉಡುಪ ಇವರ ನೇತೃತ್ವದಲ್ಲಿ ಜರಗಿತು. ಎ.ಬಿ.ವಿ.ಪಿಯ ಪುಂಡೂರು ಘಟಕದ ಯುವಕರು ಸಂಪೂರ್ಣವಾಗಿ ಈ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಬಾಕ್ಸ್:
ಕೊಡಗಿನ ಪ್ರಕೃತಿ ವಿಕೋಪದ ಮರೆಯಲ್ಲಿ ಕ್ರೈಸ್ತಮಿಷನರಿಗಳು ಬಡ ಜನತೆಯನ್ನು ಏಮಾರಿಸಿ ಮತಾಂತರ ಮಾಡುತ್ತಿದ್ದರೆ. ಇದಕ್ಕೆ ತದ್ವಿರುದ್ದವಾಗಿ ಅದೇ ಪಂಗಡದವರು ಮರಳಿ ಮಾತೃಧರ್ಮದ ಆಚಾರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳಲು ಮುಂದಾಗುತ್ತಿರುವುದನ್ನು ಸಮಸ್ತ ಹಿಂದೂ ಸಮಾಜಕ್ಕೆ ಸಂತೋಷದ ವಿಚಾರವಾಗಿದೆ ಎಂದು ಈ ವಿವಾಹದ ವಿಧಿವಿಧಾನಗಳ ಧಾಮರ್ಿಕ ನೇತೃತ್ವ ವಹಿಸಿದ್ದ ಹಿಂದೂ ಯುವ ಚಿಂತಕ ಎಸ್.ಎಂ ಉಡುಪ ಅಭಿಪ್ರಾಯಪಟ್ಟಿರುವರು.