ಪೈವಳಿಕೆಯಲ್ಲಿ ಕೇರಳ ಮರಾಟಿ ದಿನಾಚರಣೆ
ಉಪ್ಪಳ: ಕೇರಳ ಮರಾಟಿ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಬುಧವಾರ ಪೈವಳಿಕೆ ಶ್ರೀ ಮಹಾಮ್ಮಾಯಿ ವೇದಿಕೆಯಲ್ಲಿ ಕೇರಳ ಮರಾಟಿ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಬೆಳಿಗ್ಗೆ ಸಂರಕ್ಷಣಾ ಸಮಿತಿ ಮಾಜಿ ಅಧ್ಯಕ್ಷ ಸಿ.ಟಿ.ನಾಯ್ಕ ಧ್ವಜಾರೋಹಣಗೈದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನರ್ಾಟಕ -ಕೇರಳ ಟ್ರೈಬಲ್ ಮರಾಟಿ ಫೆಡರೇಶನ್ ಕಾರ್ಯದಶರ್ಿ ನ್ಯಾಯವಾದಿ ಮಂಜುನಾಥ ನಾಯ್ಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಎಚ್.ರಾಜೇಶ್ ಪ್ರಸಾದ್ ರಾಘವ ನಾಯ್ಕ ಕಾರ್ಕಳ ಭಾಗವಹಿಸಿದರು. ದಿಯಾ ರವಿ ಕುಮಾರ್ ಮಂಗಳೂರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು. ಟಿ.ಸುಬ್ರಾಯ ನಾಯ್ಕ, ದಿನೇಶ್ ನಾಯ್ಕ, ವಸಂತಿ ಬಿ. ಶುಭಹಾರೈಸಿದರು. ಡಾ.ಬಿ.ಜಿ.ನಾಯ್ಕ, ವಿಶ್ವನಾಥ ನಾಯ್ಕ, ಪದ್ಮನಾಭ, ಲೀಲಾ ಟೀಚರ್, ಹರಿಶ್ಚಂದ್ರ ನಾಯ್ಕ, ಬಾಲಕೃಷ್ಣ ನಾಯ್ಕ ಕಯ್ಯಾರು, ರಾಮ ನಾಯ್ಕ ನೀಚರ್ಾಲು, ಕೃಷ್ಣ ನಾಯ್ಕ ಪೆಲ್ತಾಜೆ, ಮಹಾಲಿಂಗ ನಾಯ್ಕ, ಗೋಪಾಲನ್ ಅತ್ರ್ಯ, ಡಾ.ಜಯರಾಮ ನಾಯ್ಕ್, ಸುರೇಂದ್ರ ಪಿ. ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳಿಗೆ ಸಮ್ಮಾನ ಹಾಗೂ ಬಹುಮಾನ ವಿತರಿಸಲಾಯಿತು.
ಪುಟ್ಟ ನಾಯ್ಕ ಸ್ವಾಗತಿಸಿ, ಹರೀಶ್ ಬಾಯಾರು ವಂದಿಸಿದರು. ನಾರಾಯಣ ನಾಯ್ಕ ಮತ್ತು ಚಂದ್ರಶೇಖರನ್ ಮಾಸ್ಟರ್ ಕೊಳತ್ತೂರು ಕಾರ್ಯಕ್ರಮ ನಿರೂಪಿಸಿದರು. ಕೇರಳ ಮರಾಟಿ ವಿದ್ಯಾಥರ್ಿ ಸಂಘಟನೆ ಹಾಗೂ ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.