ಶ್ರೀ ನಾರಾಯಣ ಗುರು ಸಮಾಧಿ ದಿನಾಚರಣೆ
ಕಾಸರಗೋಡು: ಎಸ್.ಎನ್.ಡಿ.ಪಿ. ಕಾಸರಗೋಡು ಯೂನಿಯನ್ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿ ದಿನವನ್ನು ಕಾಸರಗೋಡಿನಲ್ಲಿ ಶುಕ್ರವಾರ ಆಚರಿಸಲಾಯಿತು.
ದಿನಾಚರಣೆಯನ್ನು ಯೋಗಂ ನಿದರ್ೇಶಕ ನ್ಯಾಯವಾದಿ ಪಿ.ಕೆ.ವಿಜಯನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಯೂನಿಯನ್ ಕಾರ್ಯದಶರ್ಿ ಗಣೇಶ್ ಪಾರೆಕಟ್ಟೆ, ಮೋಹನನ್ ಮೀಪುಗುರಿ, ವೆಲ್ಲುಂಗ ಮಾಸ್ತರ್, ಎನ್.ಸತೀಶನ್, ಕೆ.ಎನ್.ಚಂದ್ರಶೇಖರನ್ ಮೊದಲಾದವರು ಉಪಸ್ಥಿತರಿದ್ದರು.
ಮಂಜೇಶ್ವರ : ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಶ್ರೀ ನಿತ್ಯಾನಂದ ಧ್ಯಾನ ಮಂದಿರದಲ್ಲಿ ಶ್ರೀ ನಾರಾಯಣ ಗುರು ಸಮಾಧಿ ದಿನವನ್ನು ಆಚರಿಸಲಾಯಿತು.
ಎಸ್ಎನ್ಡಿಪಿ ಮಂಜೇಶ್ವರ ಶಾಖಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ನವೀನ್ರಾಜ್ ಕೆ.ಜೆ. ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಸರಗೋಡು ಯೂನಿಯನ್ ಅಧ್ಯಕ್ಷ ಕೆ.ನಾರಾಯಣ ಕನಿಲ ಪುಷ್ಪಾರ್ಚನೆ ನಡೆಸಿದರು. ದೇವರಾಜ್ ಎಂ.ಎಸ್, ಪದ್ಮನಾಭ ಕಡಪ್ಪುರ, ದಿನಕರ ಬಿ.ಎಂ, ಚಂದ್ರಹಾಸ ಪೆಲಪ್ಪಾಡಿ, ಶಿವಪ್ರಸಾದ್ ಪೆಲಪ್ಪಾಡಿ, ಭಾಸ್ಕರ ಬಿ.ಎಂ. ಮೊದಲಾದವರು ಉಪಸ್ಥಿತರಿದ್ದರು.