ಕೇಂದ್ರದಿಂದ ಲೋಕಪಾಲ್ ನೇಮಕಕ್ಕೆ ಶೋಧನಾ ಸಮಿತಿ, ಸುಪ್ರೀಂ ಮಾಜಿ ನ್ಯಾಯಮೂತರ್ಿ ರಂಜನ್ ದೇಸಾಯಿ ಸಾರಥ್ಯ
ನವದೆಹಲಿ: ಭ್ರಷ್ಠಾಚಾರ ನಿಗ್ರಹಕ್ಕಾಗಿ ಸ್ಥಾಪಿತವಾಗಲಿರುವ ಲೋಕಪಾಲ್ ಸಂಸ್ಥೆಯ ಅಧ್ಯಕ್ಷ ಹಾಗೂ ಸದಸ್ಯರ ಶಿಫಾರಸು ಮಾಡಲು ಸುಪ್ರೀಂ ಕೋಟರ್್ ಮಾಜಿ ನ್ಯಾಯಮೂತರ್ಿಗಳಾದ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದಲ್ಲಿ ಎಂಟು ಸದಸ್ಯರ ಶೋಧನಾ ಸಮಿತಿಯನ್ನು ಕೇಂದ್ರ ಸಕರ್ಾರ ರಚನೆ ಮಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ,ಪ್ರಸಾರ ಭಾರತಿ ಅಧ್ಯಕ್ಷರಾದ ಎ.ಸೂರ್ಯ ಪ್ರಕಾಶ್ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎ.ಎಸ್. ಕಿರಣ್ ಕುಮಾರ್ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಸಿಬ್ಬಂದಿ ಸಚಿವಾಲಯ ನೀಡಿದ ಅಧಿಕೃತ ಮಾಹಿತಿಯಲ್ಲಿ ತಿಳಿಸಲಾಗಿದೆ.
ಜೊತೆಗೆ ಅಲಹಾಬಾದ್ ಹೈಕೋಟರ್್ ನ ಮಾಜಿ ನ್ಯಾಯಾಧೀಶರಾದ ಸಖರಾಮ್ ಸಿಂಗ್ ಯಾದವ್, ಗುಜರಾತಿನ ಮಾಜಿ ಪೋಲೀಸ್ ಮುಖ್ಯಸ್ಥ ಶಬ್ಬೀರ್ ಹುಸೇನ್ ಎಸ್. ಖಂಡೇವಾಲಾ, ರಾಜಸ್ಥಾನ ಕೇಡರ್ ನ ನಿವೃತ್ತ ಐಈಸ್ ಅಧಿಕಾರಿ ಲಲಿತ್ ಕೆ. ಪನ್ವಾರ್, ಮತ್ತು ರಂಜಿತ್ ಕುಮಾರ್ ಸಮಿತಿಯ ಇತರೆ ಸದಸ್ಯರಾಗಿದ್ದಾರೆ.